ಏಗನ್ ಇಂಟರ್​ನ್ಯಾಷನಲ್: ಸೆಮೀಸ್​ಗೆ ಸಾನಿಯಾ-ಹಿಂಗಿಸ್ ಜೋಡಿ

ಡಬ್ಲ್ಯೂಟಿಎ ಏಗನ್ ಇಂಟರ್​ನ್ಯಾಷನಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅಗ್ರ ಶ್ರೇಯಾಂಕದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್...
ಸಾನಿಯಾ ಮಿರ್ಜಾ, ಮಾರ್ಟಿನಾ ಹಿಂಗಿಸ್
ಸಾನಿಯಾ ಮಿರ್ಜಾ, ಮಾರ್ಟಿನಾ ಹಿಂಗಿಸ್

ಈಸ್ಟ್ ಬರ್ನ್: ಡಬ್ಲ್ಯೂಟಿಎ ಏಗನ್ ಇಂಟರ್​ನ್ಯಾಷನಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಅಗ್ರ ಶ್ರೇಯಾಂಕದ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಥೈಪೆಯ ಹಾವ್ ಚಿಂಗ್ ಚಾನ್ ಮತ್ತು ಇಟಲಿಯ ಫ್ಲವಿಯ ಪೆನೆಟ್ಟ ವಿರುದ್ಧದ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ಹಿಂಗಿಸ್ ಜೋಡಿ ಕಠಿಣ ಹೋರಾಟ ನಡೆಸಿದ್ದು, 6- 4, 3-6, 6-10 ಅಂತರದಿಂದ ಜಯ ಗಳಿಸಿದೆ.

ಸೆಮಿಫೈನಲ್​ನಲ್ಲಿ ಫ್ರಾನ್ಸ್​ನ ಕ್ಯಾರೊಲಿನ್ ಗ್ರೇಸಿಯಾ ಮತ್ತು ಸ್ಲೊವೇನಿಯಾದ ಕತ್ರಿನಾ ಸೆರ್​ಬೋಟ್ನಿಕ್ ಜೋಡಿ ವಿರುದ್ಧ ಸಾನಿಯಾ-ಹಿಂಗಿಸ್ ಸೆಣೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com