ಕಳ್ಳ ಎನ್ನಿಸಿಕೊಂಡ ಆಮೀರ್!

ಮೋಸದಾಟದಲ್ಲಿ ಭಾಗಿಯಾದ ನಂತರ ಒಬ್ಬ ಆಟಗಾರ ಮತ್ತೆ ತನ್ನ ಘನತೆ ಸಂಪಾದಿಸುವುದು ಕಷ್ಟ ಎಂಬುದಕ್ಕೆ ಪ್ರಮುಖ ಸಾಕ್ಷಿ, ಪಾಕಿಸ್ತಾನದ...
ಮೊಹಮ್ಮದ್ ಆಮೀರ್
ಮೊಹಮ್ಮದ್ ಆಮೀರ್
Updated on
ಕರಾಚಿ: ಮೋಸದಾಟದಲ್ಲಿ ಭಾಗಿಯಾದ ನಂತರ ಒಬ್ಬ ಆಟಗಾರ ಮತ್ತೆ ತನ್ನ ಘನತೆ ಸಂಪಾದಿಸುವುದು ಕಷ್ಟ ಎಂಬುದಕ್ಕೆ ಪ್ರಮುಖ ಸಾಕ್ಷಿ, ಪಾಕಿಸ್ತಾನದ ವೇಗಿ ಮೊಹಮದ್ ಆಮೀರ್. ಪ್ರಥಮದರ್ಜೆ ಪಂದ್ಯದ ವೇಳೆ ಪಿಐಎನ ಆಮೀರ್ ಇತರೆ ಆಟಗಾರರೊಂದಿಗೆ ಸದರ್ನ್‍ನ ಬ್ಯಾಟ್ಸ್‍ಮನ್ ಇಕ್ಬಾಲ್ ವಿರುದ್ಧ ಮಾತಿನ ಚಕಮಕಿ ವೇಳೆ ಕೋಪಗೊಂಡ ಇಕ್ಬಾಲ್, ಆಮೀರ್ ಅವರನ್ನು ಕಳ್ಳ (ಚೋರ್) ಎಂದು ಕರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com