ಇದಲ್ಲದೆ ಕೆಲವು ವ್ಯಕ್ತಿಗಳಿಗೆ ನಾನು ಕೃತಜ್ಞತೆಗಳನ್ನು ಹೇಳಲೇ ಬೇಕಿದೆ. ನನ್ನ ಫಿಸಿಯೋ, ತರಬೇತುದಾರರು, ಸಪೋರ್ಟ್ ಸ್ಟಾಫ್, ಸಹೋದ್ಯೋಗಿಗಳು, ನಾಯಕರು, ಕೋಚ್‌ಗಳು, ಆಯ್ಕೆದಾರರು, ಹಿರಿಯ ಅಧಿಕಾರಿಗಳು, ವಿವಿಧ ಅಸೋಸಿಯೇಷನ್ ಗಳ ಅಧಿಕಾರಿಗಳು, ಗ್ರೌಂಡ್ಸ್ ಮೆನ್, ಟೀಂ ಮ್ಯಾನೇಜ್‌ಮೆಂಟ್ ಮತ್ತು ಟೀಂ ಮಾಲೀಕರಿಗೆ ನನ್ನ ಧನ್ಯವಾದಗಳು.