ಸಾನಿಯಾಗೆ ಖೇಲ್ ರತ್ನ: ಪಂಕಜ್ ಕಿಡಿ

ಖೇಲ್ ರತ್ನ ಪ್ರಶಸ್ತಿಯನ್ನು ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ನೀಡಿರುವ ಬಗ್ಗೆ ಸ್ನೂಕರ್ ತಾರೆ ಪಂಕಜ್ ಆಡ್ವಾಣಿ ಕಿಡಿ ಕಾರಿದ್ದಾರೆ.
ಸಾನಿಯಾ ಮತ್ತು ಪಂಕಜ್ ಅಡ್ವಾಣಿ
ಸಾನಿಯಾ ಮತ್ತು ಪಂಕಜ್ ಅಡ್ವಾಣಿ
Updated on: 

ನವದೆಹಲಿ: ಖೇಲ್ ರತ್ನ ಪ್ರಶಸ್ತಿಯನ್ನು ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ನೀಡಿರುವ ಬಗ್ಗೆ ಸ್ನೂಕರ್ ತಾರೆ ಪಂಕಜ್ ಆಡ್ವಾಣಿ ಕಿಡಿ ಕಾರಿದ್ದಾರೆ.

``ತಂಡಗಳ ಕ್ರೀಡೆಗೆ ಮಹತ್ವ ಕಡಿಮೆ ಇರುತ್ತದೆ. ಸಾನಿಯಾ ಮಿರ್ಜಾ ವಿಶ್ವ ಟೆನಿಸ್‍ನಲ್ಲಿ ಅಗ್ರಸ್ಥಾನದಲ್ಲಿದ್ದರೂ, ಇದೇನೂ ಅವರೊಬ್ಬರ ಸಾಧನೆಯಲ್ಲ. ಇದಕ್ಕೆ ಜತೆ ಆಟಗಾರ್ತಿಯ ಪರಿಶ್ರಮವೂ  ಸೇರಿರುತ್ತದೆ. ಇನ್ನು ಸಾಕಷ್ಟು ಬಾರಿ ರಾಷ್ಟ್ರೀಯ ಚಾಂಪಿಯನ್ ಹಾಗೂ 2013ರಲ್ಲೇ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕಗಳಿಸಿರುವ ವಿದ್ಯಾ ಪಿಳ್ಳೈ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದರೂ ಅವರನ್ನು ಪರಿಗಣಿಸಲಾಗಿಲ್ಲ'' ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com