ಜಾರ್ಜ್ ಮೆಂಡಿಸ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಚೀನಾದ ಫುಟ್ಬಾಲ್ ಕ್ಲಬ್ ಒಂದು ರೊನಾಲ್ಡೊ ಅವರನ್ನು ತಂಡಕ್ಕೆ ಆಯ್ದುಕೊಳ್ಳಲು ಉತ್ಸುಕವಾಗಿತ್ತು. ಆದರೆ ಹಣವೇ ಎಲ್ಲವೂ ಅಲ್ಲ. ರಿಯಲ್ ಮ್ಯಾಡ್ರಿಡ್ ಕ್ಲಬ್ ಜತೆ ನನ್ನ ಜೀವವಿದೆ. ತಾವು ಈ ಕ್ಲಬ್ ನಲ್ಲಿ ಸಂತೋಷದಿಂದ ಇರುವುದಾಗಿ ಹೇಳಿ ರೊನಾಲ್ಡೊ ಆಫರ್ ಅನ್ನು ನಿರಾಕರಿಸಿದ್ದರು ಎಂದು ತಿಳಿಸಿದ್ದಾರೆ.