ಆನಂದ್ ಗೆ ಡ್ರಾ

ವಿಶ್ವ ಮಾಜಿ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್, ನಿರೀಕ್ಷಿತಲಯವನ್ನು ಕಂಡುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಗ್ರಿಗೊರಿ ಒಪರಿನ್...
ವಿಶ್ವನಾಥ್ ಆನಂದ್
ವಿಶ್ವನಾಥ್ ಆನಂದ್

ಗಿಬ್ರಾಲ್ಟಾ: ವಿಶ್ವ ಮಾಜಿ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್, ನಿರೀಕ್ಷಿತಲಯವನ್ನು ಕಂಡುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಗ್ರಿಗೊರಿ ಒಪರಿನ್ ಟ್ರೇಡ್ ವೈಸ್ ಗಿಲ್ರಾಲಾರ್ಟ್ ಚೆಸ್ ಫೆಸ್ಟಿವಲ್ ನಲ್ಲಿ ಡ್ರಾ ಫಲಿತಾಂಶ ಪಡೆದಿದ್ದಾರೆ.

ಶನಿವಾರ ನಡೆದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಡ್ರಾ ಸಾಧಿಸಿದ ಆನಂದ್, 2 ಜಯ ಹಾಗೂ 2 ಗೆಲವಿನೊಂದಿಗೆ 3 ಅಂಕಗಳನ್ನು ಸಂಪಾದಿಸಿದ್ದಾರೆ. ಪಂದ್ಯದಲ್ಲಿ ಉಭಯ ಆಟಗಾರರು ಸಮಬಲದ ಸ್ಪರ್ಧೆ ನೀಡಿದ್ದ ಪರಿಣಾಮ ಪಂದ್ಯವನ್ನು 31ನೇ ನಡೆಯಲ್ಲಿ ಡ್ರಾ ಫಲಿತಾಂಶ ಹೊರಬಂದಿತು. ಉಳಿದಂತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ಎಸ್.ಪಿ ಸೇತುರಾಮ್ ಉತ್ತಮ ಪ್ರದರ್ಶನ ನೀಡಿ ಮ್ಯಾಕ್ಸಿಮ್ ವಿರುದ್ಧ ಡ್ರಾ ಸಾಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com