ಚೀನಾದ ಬಿಂಗ್​ಜಿಯೋ ವಿರುದ್ಧ ಗೆದ್ದು ಡೆನ್ಮಾರ್ಕ್ ಓಪನ್‌ನಲ್ಲಿ ಸಿಂಧು ಶುಭಾರಂಭ

ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಚೀನಾದ ಸ್ಪರ್ಧಿ ವಿರುದ್ಧ ಗೆದ್ದು 2ನೇ ಸುತ್ತಿಗೆ ಶುಭಾರಂಭ ಮಾಡಿದ್ದಾರೆ...
ಪಿವಿ ಸಿಂಧು
ಪಿವಿ ಸಿಂಧು
Updated on

ಓಡನ್: ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ರಿಯೋ ಒಲಿಂಪಿಕ್ಸ್  ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಚೀನಾದ ಸ್ಪರ್ಧಿ ವಿರುದ್ಧ ಗೆದ್ದು 2ನೇ ಸುತ್ತಿಗೆ ಶುಭಾರಂಭ ಮಾಡಿದ್ದಾರೆ.

ಭಾರತದ ಬ್ಯಾಡ್ಮಿಂಟನ್ ತಾರೆ 6ನೇ ಶ್ರೇಯಾಂಕದ ಪಿವಿ ಸಿಂಧು ಚೀನಾದ ಹಿ ಬಿಂಗ್ ಜಿಯೋ ವಿರುದ್ಧ 21-14, 21-19 ನೇರ ಸೆಟ್ ಗಳಿಂದ ಸುಲಭವಾಗಿ ಜಯ ಗಳಿಸಿದ್ದಾರೆ.

ಎರಡನೇ ಸುತ್ತಿನಲ್ಲಿ ಪಿವಿ ಸಿಂಧು 12ನೇ ಶ್ರೇಯಾಂಕಿತ ಜಪಾನ್ ಆಟಗಾರ್ತಿ ಸಯಕ ಸಾಟೋ ಅವರನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com