ವಿಶ್ವ ರೆಡ್ ಸ್ನೂಕರ್ ಚಾಂಪಿಯನ್‌ಶಿಪ್: ಭಾರತದ ಪಂಕಜ್ ಅಡ್ವಾಣಿಗೆ ಕಂಚು

ಭಾರತದ ಪಂಕಜ್ ಅಡ್ವಾಣಿ ವಿಶ್ವ ಚಾಂಪಿಯನ್ ಶಿಪ್ 6 ರೆಡ್ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದಿದ್ದಾರೆ...
ಪಂಕಜ್ ಅಡ್ವಾಣಿ
ಪಂಕಜ್ ಅಡ್ವಾಣಿ
ಬ್ಯಾಂಕಾಕ್: ಭಾರತದ ಪಂಕಜ್ ಅಡ್ವಾಣಿ ವಿಶ್ವ ಚಾಂಪಿಯನ್ ಶಿಪ್ 6 ರೆಡ್ ಸ್ನೂಕರ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಗೆದಿದ್ದಾರೆ. 
ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್ ಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ ಎನ್ನುವ ಸಾಧನೆಯನ್ನು ಪಂಕಜ್ ಅಡ್ವಾಣಿ ಮಾಡಿದ್ದಾರೆ. ಸೆಮಿಫೈನಲ್ ನಲ್ಲಿ ಪಂಕಜ್ ಚೀನಾದ ಡಿಂಗ್ ಜಿನ್ ಹುಯ್ ವಿರುದ್ಧ 4-7ರ ಅಂತರದ ಸೋಲು ಕಂಡು ಕಂಚಿಗೆ ತೃಪ್ತಿಪಟರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com