ಭಾರತ ಫುಟ್ಬಾಲ್ ಸಲಹೆಗಾರ ಸ್ಥಾನದಿಂದ ಭುಟಿಯಾ ಹೊರಕ್ಕೆ!

ಭಾರತ ಫುಟ್ಬಾಲ್ ಸಂಸ್ಥೆ ಮತ್ತು ಅಧ್ಯಕ್ಷ ಪ್ರಫುಲ್ ಪಟೇಲ್ ಅವರ ಸಲಹೆಗಾರ ಸ್ಥಾನದಿಂದ ಭಾರತದ ಮಾಜಿ ಫುಟ್ಬಾಲ್ ಆಟಗಾರ ಭೈಚುಂಗ್ ಭುಟಿಯಾ ಹೊರಬಿದ್ದಿದ್ದಾರೆ...
ಬೈಚುಂಗ್ ಭುಟಿಯಾ
ಬೈಚುಂಗ್ ಭುಟಿಯಾ
Updated on
ಕೋಲ್ಕತ್ತಾ: ಭಾರತ ಫುಟ್ಬಾಲ್ ಸಂಸ್ಥೆ ಮತ್ತು ಅಧ್ಯಕ್ಷ ಪ್ರಫುಲ್ ಪಟೇಲ್ ಅವರ ಸಲಹೆಗಾರ ಸ್ಥಾನದಿಂದ ಭಾರತದ ಮಾಜಿ ಫುಟ್ಬಾಲ್ ಆಟಗಾರ ಭೈಚುಂಗ್ ಭುಟಿಯಾ ಹೊರಬಿದ್ದಿದ್ದಾರೆ. 
ಅಧ್ಯಕ್ಷ ಪ್ರಫುಲ್ ಪಟೇಲ್ ಮತ್ತು ಭುಟಿಯಾ ನಡುವೆ ಭಿನ್ನಮತ ಕಾಣಿಸಿಕೊಂಡಿದ್ದು ಕಳೆದ ಡಿಸೆಂಬರ್ ನಲ್ಲಿಯೇ ಭುಟಿಯಾ ಅವಧಿ ಮುಗಿದಿದ್ದು ಒಪ್ಪಂದವನ್ನು ನವೀಕರಿಸಿಲ್ಲ ಹೀಗಾಗಿ ಸಲಹೆಗಾರ ಸ್ಥಾನದಿಂದ ಭುಟಿಯಾ ಹೊರಬಿದ್ದಿದ್ದಾರೆ. 
ಭಾರತ ಫುಟ್ಬಾಲ್ ತಂಡಕ್ಕೆ ಸ್ಟೀಫನ್ ಕಾನ್ ಸ್ಟಂಟೈನ್ ಅವರನ್ನು ಮತ್ತೆ ಕೋಚ್ ಆಗಿಸುವಲ್ಲಿ ಭುಟಿಯಾ ಮಹತ್ವದ ಪಾತ್ರವಹಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com