ಐಎಸ್‍ಎಸ್‍ಎಫ್ ವಿಶ್ವ ಕಪ್: ಚಿನ್ನ ಗೆದ್ದ ಜೀತು ರೈ, ಹೀನಾ ಸಿಧು

ನವದೆಹಲಿಯಲ್ಲಿ ನಡೆಯುತ್ತಿರುವ ಐಎಸ್‍ ಎಸ್‍ ಎಫ್ ವಿಶ್ವ ಕಪ್‍ನ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂದದ ಸ್ಪರ್ಧೆಯಲ್ಲಿ ಭಾರತದ ಜೀತು ರೈ ಮತ್ತು ಹೀನಾ ಸಿಧು........
ಐಎಸ್‍ ಎಸ್‍ ಎಫ್ ವಿಶ್ವ ಕಪ್: ಚಿನ್ನ ಗೆದ್ದ  ಜೀತು ರೈ,  ಹೀನಾ ಸಿಧು
ಐಎಸ್‍ ಎಸ್‍ ಎಫ್ ವಿಶ್ವ ಕಪ್: ಚಿನ್ನ ಗೆದ್ದ ಜೀತು ರೈ, ಹೀನಾ ಸಿಧು
ನವದೆಹಲಿ: ನವದೆಹಲಿಯಲ್ಲಿ ನಡೆಯುತ್ತಿರುವ ಐಎಸ್‍ ಎಸ್‍ ಎಫ್ ವಿಶ್ವ ಕಪ್‍ನ  10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂದದ ಸ್ಪರ್ಧೆಯಲ್ಲಿ ಭಾರತದ ಜೀತು ರೈ ಮತ್ತು ಹೀನಾ ಸಿಧು ಚಿನ್ನದ ಪದಕ ಗೆದ್ದಿದ್ದಾರೆ.
ವಿಶ್ವ ಕಪ್ ನ ಮೊದಲ ದಿನದ ಸ್ಫರ್ಧೆಯಲ್ಲಿ ಕಾಮನ್‍ವೆಲ್ತ್ ಮತ್ತು ಏಷ್ಯನ್ ಗೇಮ್ಸ್‍ನ ಚಿನ್ನದ ಪದಕ ವಿಜೇತೆ ಜೀತು ಮತ್ತು ಕಾಮನ್‍ವೆಲ್ತ್ ಗೇಮ್ಸ್ ನ ಬಂಗಾರ ಪದಕ ವಿಜೇತೆ ಹೀನಾ ಈ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.
ಈ ಜೋಡಿ ಇದೀಗ ಮಿಶ್ರ ತಂಡದಲ್ಲಿ ಆಡಿ ಯಶಸ್ಸು ಕಾಣುತ್ತಿರುವುದು ಇದು ಮೂರನೇ ಬಾರಿಯಾಗಿದೆ.
ಇದೇ ಪಂದ್ಯದಲ್ಲಿ ಫ್ರಾನ್ಸ್ ಮತ್ತು ಚೀನಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿವೆ.ಇದರೊಡನೆೀ ಜೋಡಿ ಮುಂದಿನ 2020ರ ಟೋಕಿಯೋ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com