2018 ನವೆಂಬರ್ 4-17ರವರಗೆ ಗೋವಾದಲ್ಲಿ ನ್ಯಾಷನಲ್ಸ್ ಗೇಮ್ಸ್

ಸಾಕಷ್ಟು ವಿಳಂಬದ ನಂತರ ಗೋವಾದ ಕ್ರೀಡಾ ಪ್ರಾಧಿಕಾರ 36 ನೇ ರಾಷ್ಟ್ರೀಯ ಕ್ರೀಡೋತ್ಸವ ದಿನಾಂಕವನ್ನು ಅಂತಿಮಗೊಳಿಸಿದ್ದು, ಮುಂದಿವ ವರ್ಷ ನವೆಂಬರ್ 4-17 ವರೆಗೆ ನಡೆಯಲಿದೆ.
ನ್ಯಾಷನಲ್ ಗೇಮ್ಸ್
ನ್ಯಾಷನಲ್ ಗೇಮ್ಸ್
Updated on
ಪಣಜಿ: ಸಾಕಷ್ಟು ವಿಳಂಬದ ನಂತರ ಗೋವಾದ ಕ್ರೀಡಾ ಪ್ರಾಧಿಕಾರ 36 ನೇ ರಾಷ್ಟ್ರೀಯ ಕ್ರೀಡೋತ್ಸವ ದಿನಾಂಕವನ್ನು ಅಂತಿಮಗೊಳಿಸಿದ್ದು, ಮುಂದಿವ ವರ್ಷ ನವೆಂಬರ್ 4-17 ವರೆಗೆ ನಡೆಯಲಿದೆ.
2011 ರಿಂದ ಕ್ರೀಡೋತ್ಸವ ನಡೆಸುವ ದಿನಾಂಕದ ಬಗ್ಗೆ ಗೊಂದಲಗಳಿದ್ದವು. ಈ ಹಿಂದೆ ಜಾರ್ಖಂಡ್ ಹಾಗೂ ಕೇರಳದಲ್ಲಿ ನಡೆದಿದ್ದ 34 ಹಾಗೂ 35 ನೇ ಆವೃತ್ತಿಯ ಕ್ರೀಡೋತ್ಸವದ ದಿನಾಂಕದ ಬಗ್ಗೆ ಮೂಡಿದ್ದ ಗೊಂದಲಗಳು ಗೋವಾದ ಕಾರ್ಯಕ್ರಮಕ್ಕೂ ಪರಿಣಾಮ ಬೀರಿದ್ದು, ವಿಳಂಬವಾಗಿದೆ. 
36 ನೇ ಕ್ರೀಡೊತ್ಸವ 2016 ರಲ್ಲಿ ನಡೆಯಬೇಕಿತ್ತು. ಆದರೆ ಗೋವಾದ ಆದಳಿತ ಕಾರ್ಯಕ್ರಮವನ್ನು ಮುಂದೂಡುವಂತೆ ಐಒಎ ಎಜಿಎಂ ಗೆ ಮನವಿ ಮಾಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com