ಎಚ್‌ಕೆಎಫ್‌ಸಿ ಸ್ಕ್ವಾಷ್ ಟೂರ್ನಿ: ಫೈನಲ್‌ನಲ್ಲಿ ಜೋಷ್ನಾ ಚಿನ್ನಪ್ಪಗೆ ನಿರಾಸೆ

ಎಚ್‌ಕೆಎಫ್‌ಸಿ ಅಂತಾರಾಷ್ಟ್ರೀಯ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರಗಣ್ಯ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿನ್ನಪ್ಪ ಪರಾಭವಗೊಂಡಿದ್ದಾರೆ...
ಜೋಷ್ನಾ ಚಿನ್ನಪ್ಪ
ಜೋಷ್ನಾ ಚಿನ್ನಪ್ಪ
ಹಾಂಗ್‌ಕಾಂಗ್‌: ಎಚ್‌ಕೆಎಫ್‌ಸಿ ಅಂತಾರಾಷ್ಟ್ರೀಯ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ಅಗ್ರಗಣ್ಯ ಸ್ಕ್ವಾಷ್ ಆಟಗಾರ್ತಿ ಜೋಷ್ನಾ ಚಿನ್ನಪ್ಪ ಪರಾಭವಗೊಂಡಿದ್ದಾರೆ. 
ಮೂರನೇ ಶ್ರೇಯಾಂಕದ ಜೋಷ್ನಾ ಚಿನ್ನಪ್ಪ ಈಜಿಫ್ಟ್ ನ ಆಟಗಾರ್ತಿ 14 ಶ್ರೇಯಾಂಕದ ನೂರ್ ಎಲ್ ಟೆಯೆಬ್ ವಿರುದ್ಧ 11-4, 11-4, 11-4 ಸೆಟ್ ಗಳಿಂದ ಸೋಲುಂಡಿದ್ದಾರೆ.
ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಜೋಷ್ನಾ ಚಿನ್ನಪ್ಪ 11-9,  10-12, 11-7, 8-11, 11-9ರಲ್ಲಿ ಅಗ್ರ ಶ್ರೇಯಾಂಕದ ಹಾಂಕಾಂಗ್ ನ ಅನ್ನಿ ಅವು ಅವರಿಗೆ ಆಘಾತ ನೀಡಿ ಫೈನಲ್ ಪ್ರವೇಶಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com