• Tag results for squash

ಕಾಮನ್ವೆಲ್ತ್ ಗೇಮ್ಸ್ 2022: ಭಾರತಕ್ಕೆ ಮತ್ತೊಂದು ಪದಕ; ಸ್ಕ್ವಾಷ್​ನಲ್ಲಿ ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಸೌರವ್

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದೂವರೆದಿದ್ದು, ಆರನೇ ದಿನವಾದ ಬುಧವಾರ ಸ್ಕ್ವಾಷ್​ನಲ್ಲಿ ಭಾರತದ ಸೌರವ್ ಘೋಷಾಲ್ ಅವರು  ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

published on : 4th August 2022

ಟಾಪ್ 10 ವಿಶ್ವ ರಾಂಕಿಂಗ್ ಪಟ್ಟಿಯಲ್ಲಿ ಭಾರತದ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಗೆ ಸ್ಥಾನ

ದೇಶದ ಪ್ರತಿಭಾವಂತ ಸ್ಕ್ವಾಷ್ ಕ್ರೀಡಾಪಟು ಜೋಶ್ನಾ ಚಿನ್ನಪ್ಪ ವಿಶ್ವ ಸ್ಕ್ವಾಷ್ ಆಟಗಾರರ ರಾಂಕ್ ಪಟ್ಟಿಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದು ದೇಶಕ್ಕೆ ಗೌರವ ತಂದಿದ್ದಾರೆ.

published on : 4th January 2022

ರಾಶಿ ಭವಿಷ್ಯ