ಏಷ್ಯನ್ ಗೇಮ್ಸ್ 2018: ತೈ ಝು ಯಿಂಗ್ ವಿರುದ್ಧ ಸೈನಾ ನೆಹ್ವಾಲ್; ಕಂಚಿನ ಪದಕಕ್ಕೆ ತೃಪ್ತಿ

ಇಂಡೋನೇಶ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ 18 ನೇ ಆವೃತ್ತಿಯ ಏಷ್ಯನ್ ಗೆಮ್ಸ್ ಪಂದ್ಯದಲ್ಲಿ ಭಾರತದ ಬ್ಯಾಟ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ವಿಶ್ವದ ನಂ.1 ಆತಗಾರ್ತಿ ತೈ ಝು ಯಿಂಗ್ ವಿರುದ್ಧ ಸೋತಿದ್ದಾರೆ.

ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಿರುವ ಸೈನಾ ನೆಹ್ವಾಲ್, ಚೀನಾದ ತೈ ಝು ಯಿಂಗ್ ವಿರುದ್ಧ 17-21-14-21 ಅಂತರದಿಂದ ಸೋತಿದ್ದು, ಕ್ವಾರ್ಟರ್ ಫೈನಲ್ಸ್ ನಲ್ಲಿ ಪ್ರತಿ ಸ್ಪರ್ಧಿ  ರಾಚ್ಟಾನೋಕ್ ಇಂಟನಾನ್ ವಿರುದ್ಧ 21-18-21-16 ಅಂತರದಿಂದ ಗೆದ್ದಿದ್ದರು. ಭಾರತದ ಮತ್ತೋರ್ವ ಆಟಗಾರ್ತಿ ಪಿವಿ ಸಿಂಧು ಸಹ ಕ್ವಾರ್ಟರ್ ಫೈನಲ್ಸ್ ನಲ್ಲಿ ಗೆದ್ದಿದ್ದು, ಜಪಾನ್ ನ ಆಟಗಾರ್ತಿ  ಅಕೆನೆ ಯಮಾಗುಚಿ ಅವರ್ನನು ಸೆಮಿಫೈನಲ್ಸ್ ನಲ್ಲಿ ಎದುರಿಸಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com