ಥಾಯ್ಲ್ಯಾಂಡ್ ಓಪನ್ ಟೂರ್ನಿ: ಫೈನಲ್ಸ್ ನಲ್ಲಿ ಎಡವಿದ ಪಿವಿ ಸಿಂಧು, ಒಕುಹರಾ ವಿರುದ್ಧ ಸೋಲು

ಒಲಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪಿವಿ ಸಿಂಧು ಥಾಯ್ ಲ್ಯಾಂಡ್ ಓಪನ್ ಟೂರ್ನಿಯ ಫೈನಲ್ಸ್ ನಲ್ಲಿ ಎಡವಿದ್ದು, ಜಪಾನ್ ನ ಎದುರಾಳಿ ನೋಜೊಮಿ ಒಕುಹರಾ ಎದುರು ಸೋಲೊಪ್ಪಿಕ್ಕೊಂಡಿದ್ದಾರೆ.
ಥಾಯ್ಲ್ಯಾಂಡ್ ಓಪನ್:  ಫೈನಲ್ಸ್ ನಲ್ಲಿ ಎಡವಿದ ಪಿವಿ ಸಿಂಧು,  ಒಕುಹರಾ ವಿರುದ್ಧ ಸೋಲು
ಥಾಯ್ಲ್ಯಾಂಡ್ ಓಪನ್: ಫೈನಲ್ಸ್ ನಲ್ಲಿ ಎಡವಿದ ಪಿವಿ ಸಿಂಧು, ಒಕುಹರಾ ವಿರುದ್ಧ ಸೋಲು
ಬ್ಯಾಂಕಾಕ್: ಒಲಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಪಿವಿ ಸಿಂಧು ಥಾಯ್ ಲ್ಯಾಂಡ್ ಓಪನ್ ಟೂರ್ನಿಯ ಫೈನಲ್ಸ್ ನಲ್ಲಿ ಎಡವಿದ್ದು, ಜಪಾನ್ ನ ಎದುರಾಳಿ ನೋಜೊಮಿ ಒಕುಹರಾ  ಎದುರು ಸೋಲೊಪ್ಪಿಕ್ಕೊಂಡಿದ್ದಾರೆ. 
50 ನಿಮಿಷಗಳಲ್ಲಿ 21-15 21-18 ಅಂತರದಲ್ಲಿ ನೋಜೊಮಿ ಒಕುಹರಾ ಸಿಂಧು ವಿರುದ್ಧ ಗೆದ್ದಿದ್ದಾರೆ. ಜು.14 ರಂದು ನಡೆದಿದ್ದ ಪಂದ್ಯದಲ್ಲಿ ಇಂಡೋನೇಷ್ಯಾದ ಗ್ರೆಗೊರಿಯಾ ಮಾರಿಸ್ಕಾ ತುಂಜಂಗ್ ನ್ನು ಮಣಿಸಿ ಫೈನಲ್ಸ್  ಪ್ರವೇಶಿಸಿದ್ದರು.  ಕ್ವಾರ್ಟರ್ ಫೈನಲ್ಸ್ ನಲ್ಲಿ ಸಿಂಧು, ಮಲೇಷ್ಯಾದ ಸೊನಿಯಯಾ ಚೆಹಾ ಅವರನ್ನು ಮಣಿಸಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com