ಈಜು: ಪಾಲಕ್-ಸಿದ್ದಾರ್ಥ್ ಬಂಗಾರದ ಸಾಧನೆ

ಭಾರತದ ಭರವಸೆ ಈಜುಗಾರರು ಇಲ್ಲಿ ನಡೆದಿರುವ ಏಷ್ಯನ್ ವಯೋವರ್ಗ ಚಾಂಪಿಯನ್ ಶಿಪ್ ನಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿ ಪದಕದ ಬೇಟೆಯನ್ನು ಮುಂದುವರಿಸಿದ್ದಾರೆ.
ಈಜು: ಪಾಲಕ್-ಸಿದ್ದಾರ್ಥ್ ಬಂಗಾರದ ಸಾಧನೆ
ಈಜು: ಪಾಲಕ್-ಸಿದ್ದಾರ್ಥ್ ಬಂಗಾರದ ಸಾಧನೆ
Updated on

ಬೆಂಗಳೂರು: ಭಾರತದ ಭರವಸೆ ಈಜುಗಾರರು ಇಲ್ಲಿ ನಡೆದಿರುವ ಏಷ್ಯನ್ ವಯೋವರ್ಗ ಚಾಂಪಿಯನ್ ಶಿಪ್ ನಲ್ಲಿ ಭರ್ಜರಿ ಪ್ರದರ್ಶನವನ್ನು ನೀಡಿ ಪದಕದ ಬೇಟೆಯನ್ನು ಮುಂದುವರಿಸಿದ್ದಾರೆ.

ಉದಯೋನ್ಮುಖ ಈಜುಗಾರರ ಪಾಲಕ್ ಶರ್ಮ ಹಾಗೂ ಸಿದ್ಧಾರ್ಥ್ ಪರ್ದೇಶಿ ಸ್ವರ್ಣ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com