ಐಎಸ್ಎಲ್: ಬೆಂಗಳೂರು ತಂಡಕ್ಕೆ ಜಯ, ಎರಡನೇ ಸ್ಥಾನಕ್ಕೆ ಬಡ್ತಿ
ಐಎಸ್ಎಲ್: ಬೆಂಗಳೂರು ತಂಡಕ್ಕೆ ಜಯ, ಎರಡನೇ ಸ್ಥಾನಕ್ಕೆ ಬಡ್ತಿ

ಐಎಸ್ಎಲ್: ಬೆಂಗಳೂರು ತಂಡಕ್ಕೆ ಜಯ, ಎರಡನೇ ಸ್ಥಾನಕ್ಕೆ ಬಡ್ತಿ

ಭರವಸೆಯ ಆಟಗಾರ ನಿಶು ಕುಮಾರ್ ಅವರು ಬಾರಿಸಿದ ಗೋಲಿನ ಸಹಾಯದಿಂದ ಬೆಂಗಳೂರು ಫುಟ್ಬಾಲ್ ಕ್ಲಬ್ 1-0ಯಿಂದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಹೈದರಾಬಾದ್ ಎಫ್.ಸಿ ತಂಡವನ್ನು ಸೋಲಿಸಿ, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
Published on

ಬೆಂಗಳೂರು: ಭರವಸೆಯ ಆಟಗಾರ ನಿಶು ಕುಮಾರ್ ಅವರು ಬಾರಿಸಿದ ಗೋಲಿನ ಸಹಾಯದಿಂದ ಬೆಂಗಳೂರು ಫುಟ್ಬಾಲ್ ಕ್ಲಬ್ 1-0ಯಿಂದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಹೈದರಾಬಾದ್ ಎಫ್.ಸಿ ತಂಡವನ್ನು ಸೋಲಿಸಿ, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಬೆಂಗಳೂರು ಎಫ್.ಸಿ ಆಡಿದ 15 ಪಂದ್ಯಗಳಲ್ಲಿ 8 ಜಯ, 4 ಡ್ರಾ, 3 ಸೋಲುಗಳನ್ನು ಕಂಡಿದ್ದು, 28 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com