ಕ್ರೀಡೆ

ನಿಜ ಜೀವನದ ರಿಯಲ್ ಹೀರೋ: ಮನೆಯಿಲ್ಲದ ವೃದ್ಧನಿಗೆ ಹಣ ಸಹಾಯ ಮಾಡಿದ ಫುಟ್ಬಾಲ್ ಆಟಗಾರ, ವಿಡಿಯೋ!

ನಿಜ ಜೀವನದ ರಿಯಲ್ ಹೀರೋ: ಮನೆಯಿಲ್ಲದ ವೃದ್ಧನಿಗೆ ಹಣ ಸಹಾಯ ಮಾಡಿದ ಫುಟ್ಬಾಲ್ ಆಟಗಾರ, ವಿಡಿಯೋ!
ಮೊಹಮ್ಮದ್ ಸಲಾಹ್
Published On :

ಇಂಗ್ಲೆಂಡ್: ಅದ್ಭುತ ಗೋಲ್ ಗಳನ್ನು ಹೊಡೆಯುವ ಮೂಲಕ ತಂಡಕ್ಕೆ ಆಪ್ಬಂಧವನಾಗಿರುವ ಲಿವರ್ ಪೂಲ್ ಫುಟ್ಬಾಲಿಗ ಮೊಹಮ್ಮದ್ ಸಲಾಹ್ ಮನೆಯಿಲ್ಲದ ನಿರ್ಗತಿಕರೊಬ್ಬರಿಗೆ ಹಣ ಸಹಾಯ ಮಾಡುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. 

ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕ್ ಒಂದಕ್ಕೆ ಬಂದಿದ್ದ ಮೊಹಮ್ಮದ್ ಸಲಾಹ್ ಕೆಲ ಪುಂಡರು ನಿರ್ಗತಿಕ ವ್ಯಕ್ತಿಯೊಬ್ಬರಿಗೆ ಕಿರುಕುಳ ನೀಡುತ್ತಿರುವುದನ್ನು ನೋಡಿದ್ದಾರೆ. ಈ ವೇಳೆ ಅವರನ್ನು ಕರೆದು ಎಟಿಎಂನಿಂದ 100 ಪೌಂಡ್ ಹಣವನ್ನು ಡ್ರಾ ಮಾಡಿ ನೀಡಿದ್ದಾರೆ. 

ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಟಗಾರ ಸಾಮಾಜಿಕ ಕಳಕಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.