ಕ್ರೀಡೆನಿಜ ಜೀವನದ ರಿಯಲ್ ಹೀರೋ: ಮನೆಯಿಲ್ಲದ ವೃದ್ಧನಿಗೆ ಹಣ ಸಹಾಯ ಮಾಡಿದ ಫುಟ್ಬಾಲ್ ಆಟಗಾರ, ವಿಡಿಯೋ!
ಅದ್ಭುತ ಗೋಲ್ ಗಳನ್ನು ಹೊಡೆಯುವ ಮೂಲಕ ತಂಡಕ್ಕೆ ಆಪ್ಬಂಧವನಾಗಿರುವ ಲಿವರ್ ಪೂಲ್ ಫುಟ್ಬಾಲಿಗ ಮೊಹಮ್ಮದ್ ಸಲಾಹ್ ಮನೆಯಿಲ್ಲದ ನಿರ್ಗತಿಕರೊಬ್ಬರಿಗೆ ಹಣ ಸಹಾಯ ಮಾಡುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ.