'ವಿಶ್ವದ ವೇಗದ ಓಟಗಾರ': ಒಲಂಪಿಕ್ಸ್​ನಲ್ಲಿ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಮಾರ್ಸೆಲ್ ಜೇಕಬ್ಸ್

ಉಸೇನ್ ಬೋಲ್ಟ್ ಜಗತ್ತಿನ ವೇಗದ ಓಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಅದೇ ರೀತಿ ಜೇಕಬ್ಸ್ ಇದೀಗ ಟೋಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಮಾರ್ಸೆಲ್ ಜೇಕಬ್ಸ್
ಮಾರ್ಸೆಲ್ ಜೇಕಬ್ಸ್
Updated on

ಟೋಕಿಯೊ: ಉಸೇನ್ ಬೋಲ್ಟ್ ಜಗತ್ತಿನ ವೇಗದ ಓಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಅದೇ ರೀತಿ ಜೇಕಬ್ಸ್ ಇದೀಗ ಟೋಕಿಯೊ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಟೆಕ್ಸಾಸ್‌ನಲ್ಲಿ ಜನಿಸಿದ ಇಟಾಲಿಯನ್ ಮಾರ್ಸೆಲ್ ಜೇಕಬ್ಸ್ ಟೋಕಿಯೊ ಒಲಂಪಿಕ್ಸ್ ನಲ್ಲಿ 100 ಮೀಟರ್ ಓಟದಲ್ಲಿ 9.80 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದಿದ್ದಾರೆ. 

ಅಲ್ಲದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಾರ್ಸೆಲ್ ಜೇಕಬ್ಸ್ ವಿಶ್ವದ ಅತ್ಯಂತ ವೇಗದ ಮನುಷ್ಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com