
ಹಾಸ್ಯ ಸಾಹಿತ್ಯ ಬ್ಲಾಗ್ನ ಬಾಗಿಲೊಳಗೆ ನುಸುಳಿದ್ದು ಇಂದು ನಿನ್ನೆಯೇನಲ್ಲ.
ಬೀchiಯು ನಗುವಷ್ಟು ಗೀಚುವ ಗೀಳು ನೂರಾರು ಲೇಖಕರಿಗಿದೆ. ಈ ನಿಟ್ಟಿನಲ್ಲಿ ನಗುವನ್ನೇ ತತ್ವಶಾಸ್ತ್ರವಾಗಿ ಬಳಸಿಕೊಂಡಿರುವ 'ನಗೆನಗಾರಿ ಡಾಟ್ ಕಾಮ್' nagenagaaridotcom.wordpress.com ಇಂಥ ಪ್ರಯತ್ನಗಳಲ್ಲೊಂದು. ಈ ಹಾಸ್ಯಕೋಶದ ಒಂದು ಸ್ಯಾಂಪಲ್ ಇಲ್ಲಿದೆ...
Advertisement