- ಮೊಬೈಲ್‌ಗೆ ಹೆಬ್ಬೆರಳು ಚೆಂದ. ಲ್ಯಾಂಡ್‌ಫೋನ್‌ಗೆ ತೋರು ಬೆರಳು ಚೆಂದ.
- ಕಾಯನ್ ಬಾಕ್ಸ್‌ಗೆ ನಿಮಿಷ, ಮೊಬೈಲ್‌ಗೆ ವರುಷ.
- ಶಿವಪೂಜೆಯಲ್ಲಿ ಮೊಬೈಲ್ ರಿಂಗಾಯ್ತು!
- ಹುಡುಗಿಯರಿಗೆ ಫೋನ್ ಮಾಡಿದವನಿಗೆ ಕುಡಿಕೆ ಕರೆನ್ಸಿ ಸಾಲದು.
- ಕರೆನ್ಸಿ ಇದ್ದಷ್ಟೇ ಕಾಲ್ ಚಾಚು.
- ಮಾತಿಗೆ ಮನೆ ಫೋನು ಲೇಸು. ಹರಟೆ ಹೊಡೆಯೋಕೆ ಆಫೀಸು ಫೋನು ಲೇಸು.