

430 ಹುದ್ದೆಗಳು
ಸಂಸ್ಥೆ: ಬಾರ್ಡರ್ ಸೆಕ್ಯುರಿಟಿ ಫೋರ್ಸ್
ಯಾವ ಹುದ್ದೆ?: ಹೆಡ್ ಕಾನ್ಸ್‌ಟೇಬಲ್
ವಿಳಾಸ: www.bsf.nic.in
ಫೆ. 28 ಅರ್ಜಿ ಸಲ್ಲಿಸಲು ಕೊನೆ ದಿನ.
77 ಹುದ್ದೆಗಳು
ಸಂಸ್ಥೆ: ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್
ಯಾವ ಹುದ್ದೆ?: 77 ತಜ್ಞ ಅಧಿಕಾರಿಗಳು
ವಿಳಾಸ: www.obcindia.co.in
ಫೆ.16 ಅರ್ಜಿ ಸಲ್ಲಿಸಲು ಕೊನೆ ದಿನ.
255 ಹುದ್ದೆಗಳು
ಯಾವ ಹುದ್ದೆ?: ಇಂಡಿಯನ್ ಆರ್ಡಿನೆನ್ಸ್ ಪ್ಯಾಕ್ಟರಿಯಲ್ಲಿ.
ಯಾವ ಹುದ್ದೆ?: ಅಕ್ಕಸಾಲಿಗ, ಎಲೆಕ್ಟ್ರಿಷಿಯನ್, ಫಿಟ್ಟರ್, ಮಿಲ್ಲರ್, ಟರ್ನರ್.
ವಿಳಾಸ: WWW.ofbgcf.nic.in
ಮಾ.2 ಅರ್ಜಿ ಸಲ್ಲಿಸಲು ಕೊನೇ ದಿನಾಂಕ
19 ಹುದ್ದೆಗಳು
ಸಂಸ್ಥೆ: ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಲಿಮಿಟೆಡ್
ಯಾವ ಹುದ್ದೆ?: ಮ್ಯಾನೇಜರ್, ಅಕೌಂಟ್ಸ್ ಆಫೀಸರ್, ಎಚ್‌ಆರ್.
ವಿಳಾಸ: www.recindia.inc.in
ಫೆ.28 ಅರ್ಜಿ ಸಲ್ಲಿಸಲು ಕೊನೇ ದಿನಾಂಕ.
205
ಸಂಸ್ಥೆ: ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್.
ಯಾವ ಹುದ್ದೆ?: ಫಾರ್ಮಾಸಿಸ್ಟ್, ಆಸ್ಪತ್ರೆ ಸಹಾಯಕರು
ವಿಳಾಸ: www.barc.gov.in
ಫೆ. 23 ಅರ್ಜಿ ಸಲ್ಲಿಸಲು ಕೊನೆ ದಿನಾಂಕ.