239 ಹುದ್ದೆಗಳು
ಯಾವ ಸಂಸ್ಥೆ?:
ಸಶಸ್ತ್ರ ಸೀಮಾ ಬಲ
ಯಾವ ಹುದ್ದೆ?:
ಎಸ್‌ಐ, ಎಚ್‌ಸಿ
ವಿಳಾಸ: www.ssbrecutt.gov.in
ಅರ್ಜಿ ಸಲ್ಲಿಸಲು ಜು.20 ಕೊನೆ ದಿನ.
98 ಹುದ್ದೆಗಳು
ಯಾವ ಸಂಸ್ಥೆ?:
ರಿಸರ್ವ್ ಬ್ಯಾಂಕ್
ಯಾವ ಹುದ್ದೆ:
ಗ್ರೇಡ್ ಬಿ ಆಫೀಸರ್‌ಗಳು
ವಿಳಾಸ: www.rbi.org.in
ಅರ್ಜಿ ಸಲ್ಲಿಸಲು ಜು.11 ಕೊನೆ ದಿನ.
52 ಹುದ್ದೆಗಳು
ಯಾವ ಸಂಸ್ಥೆ?:
ಸೆಂಟ್ರಲ್ ಏವಿಯೇಷನ್ ಸಪೋರ್ಟ್ ಡಿಪಾರ್ಟ್‌ಮೆಂಟ್
ಯಾವ ಹುದ್ದೆ:
ಎಲ್‌ಡಿಸಿ, ಸ್ಟೋರ್‌ಕೀಪರ್, ಫೈರ್‌ಮೆನ್ ಮತ್ತಿತರ...
ವಿಳಾಸ: ಸಿಎಎಸ್‌ಡಿ, ಪಿನ್-900106, C/O56 G-J
ಅರ್ಜಿ ಸಲ್ಲಿಸಲು ಜು. 15 ಕೊನೆ ದಿನ.
112 ಹುದ್ದೆಗಳು
ಯಾವ ಸಂಸ್ಥೆ?:
ಈಸ್ಟರ್ನ್ ನೇವಲ್ ಕಮಾಂಡ್
ಯಾವ ಹುದ್ದೆ:
ನರ್ಸ್, ಟೆಲಿಫೋನ್ ಆಪರೇಟರ್, ಫೈರ್‌ಮೆನ್ ಇತರೆ.
ವಿಳಾಸ: www..irfc_nausena.in/ccpo
ಅರ್ಜಿ ಸಲ್ಲಿಸಲು ಜು.31 ಕೊನೆ ದಿನ.
96 ಹುದ್ದೆಗಳು
ಯಾವ ಸಂಸ್ಥೆ?:
ಮದ್ರಾಸ್ ಫರ್ಟಿಲೈಸರ್ಸ್ ಲಿ. ಯಾವ ಹುದ್ದೆ?:
ಟೆಕ್ನಿಕಲ್ ಅಸಿಸ್ಟೆಂಟ್, ಲ್ಯಾಬ್ ಅನಾಲಿಸ್ಟ್ ಟ್ರೈನಿಗಳು
ವಿಳಾಸ: www.madrasfert.nic.in
ಅರ್ಜಿ ಸಲ್ಲಿಸಲು ಜು.7 ಕೊನೆ ದಿನ.