ನತದೃಷ್ಟರು
ಕ.ಪ್ರ.ವಾರ್ತೆ ಬೆಂಗಳೂರು ಅ.30-
ನತದೃಷ್ಟರಿವರು...
ಕಲಾಸಿಪಾಳ್ಯದಲ್ಲಿರುವ ಜಬ್ಬಾರ್ ಟ್ರಾವೆಲ್ಸ್ನಿಂದ ರಾತ್ರಿ 10 ಗಂಟೆಗೆ ಹೈದರಾಬಾದ್ ಕಡೆಗೆ ಹೊರಟ ವೋಲ್ವೊ ಬಸ್ನಲ್ಲಿ ಚಾಲಕ ಮತ್ತು ಕ್ಲೀನರ್ ಸೇರಿ ಒಟ್ಟು 52 ಪ್ರಯಾಣಿಕರಿದ್ದರು. ಜಬ್ಬರ್ ಟ್ರಾವೆಲ್ಸ್ನಿಂದ 25 ಪ್ರಯಾಣಿಕರನ್ನು ಹತ್ತಿಸಿಕೊಂಡ ಬಸ್ ಬಳಿಕ ಉಳಿದವರನ್ನು ಆನಂದರಾವ್ ಸರ್ಕಲ್, ದೊಮ್ಮಲೂರು, ಬಿಟಿಎಂ ಬಡಾವಣೆ, ಮೇಖ್ರಿ ವೃತ್ತ, ಮೆಜೆಸ್ಟಿಕ್, ಹೆಬ್ಬಾಳ, ಮಾರತ್ತಹಳ್ಳಿ, ಬೆಳ್ಳಂದೂರಿನಲ್ಲಿ ಹತ್ತಿಸಿಕೊಳ್ಳಲಾಗಿತ್ತು.
ಮೃತ ಪ್ರಯಾಣಿಕರ ವಿವರ...
- ಮಹ್ಮದ್ ಆಸೀಫ್(25)
- ಫಣಿಕುಮಾರ್ (28)
- ಶಕ್ತಿ ಕಾಂತ್ (28)
- ಅಮರ್ (31)
- ರೂಹಿಯಾ (28)
- ರಾಮರಾಜ ದಿನೇಶ್ (30)
- ವೇದಪತಿ (27)
- ಅದರಿ ರವಿ (27)
- ಜ್ಯೋತಿ (33)
- ಪ್ರಶಾಂತ ಗುಪ್ತ (23)
- ಮೊಸಿನ್ (21)
- ಕಲಾಸಿಪಾಳ್ಯ ಕೋಟೆ ಬೀದಿ ನಿವಾಸಿ ವೆಂಕಟೇಶ್ (45)
- ಅವರ ಸಹೋದರಿ ಬಾಣಸವಾಡಿ ನಿವಾಸಿ ಅನಿತಾ (35)
- ಚಂದ್ರಶೇಖರ್,
- ಕಿರಣ್,
- ಶೋಹೇಬ್,
- ಅಜರ್,
- ಶ್ರೀಕೃಷ್ಣ (36)
- ಅಜ್ಮತ್ ಉಲ್ಲಾ,
- ಜಿ.ಮೇರಿ,
- ವಿ.ಗೌರವ್ (24)
- ಅಕ್ಷಯ್,
- ರಘುವೀರ್,
- ಜಮಾಲುದ್ದೀನ್,
- ಸುರೇಶ್ ಬಾಬು,
- ಮಹ್ಮದ್ ಸರ್ದಾರ್,
- ಪ್ರಿಯಾಂಕಾ,
- ಹರೀಶ್,
- ಮಂಜುನಾಥ,
- ಪಿ.ಎನ್.ವಿ.ರಾಜೇಶ್,
- ಗಿರಿಧರ್,
- ಫಾರೂಕ್ ಅಲಿ,
- ಅಶುತೋಷ್,
- ಯುವರಾಜ್,
- ಮೈಸೂರು ರಸ್ತೆ ಬಾಪೂಜಿ ನಗರದ ಹಜಮತ್ತುಲ್ಲಾ, ಜಬೀನಾ ಹಾಗೂ ಇವರ 5 ವರ್ಷದ ಮಗಳು ಉಸ್ಮಾ ಸುಲ್ತಾನ.
- ಬೆಂಗಳೂರಿನ ಉತ್ತರಹಳ್ಳಿ ನಿವಾಸಿ ನಂಜುಂಡೇಗೌಡ (31), ಉತ್ತರಪ್ರದೇಶ ಮೂಲದ ಅಜಯ್, ಸೋನುಕುಮಾರ್, ವಿಜಯ್ ಹಾಗೂ ಜಯಸಿಂಹ ಎನ್ನುವವರು ಬಸ್ನಲ್ಲಿದ್ದರು.
- ಬಸ್ ಚಾಲಕ ಫಿರೋಜ್ ಅಹ್ಮದ್
- ಕ್ಲೀನರ್ ಅಯಾಜ್
- ಹೈದ್ರಾಬಾದ್ ಮೂಲದ ಶ್ರೀಕರ್ (32) ಶೇ.15 ರಷ್ಟು ಸುಟ್ಟ ಗಾಯಗಳು
- ಬಿ.ರಾಜೇಶ್ (30) ಶೇ.20 ರಷ್ಟು ಸುಟ್ಟಗಾಯಗಳು
- ಬೆಂಗಳೂರಿನ ಬಿ.ಕೆ.ಯೋಗೇಶ್ (28), ಶೇ.45ರಷ್ಟು ಸುಟ್ಟ ಗಾಯಗಳು
- ಮಜರ್ ಪಾಷಾ (31) ಸೇ.22ರಷ್ಟು ಸುಟ್ಟ ಗಾಯಗಳಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ.
- ಉತ್ತರ ಪ್ರದೇಶ ಮೂಲದ ಜಯಸಿಂಹ ಎನ್ನುವವರು ಬಸ್ನಿಂದ ಹೊರಗೆ ಜಿಗಿದು ಯಾವುದೇ ಅಪಾಯವಿಲ್ಲದೇ ಬದುಕುಳಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

