ದೇಶಾದ್ಯಂತ 930 ಐಪಿಎಸ್ ಅಧಿಕಾರಿಗಳ ಕೊರತೆ

ನವದೆಹಲಿ: ಕರ್ನಾಟಕದ 61 ಸೇರಿದಂತೆ ದೇಶಾದ್ಯಂತ ಒಟ್ಟು 930 ಐಪಿಎಸ್
(ಇಂಡಿಯನ್ ಪೊಲೀಸ್ ಸರ್ವೀಸ್) ಅಧಿಕಾರಿಗಳ ಹುದ್ದೆಗಳು ಖಾಲಿ ಬಿದ್ದಿವೆ. ಇವುಗಳಲ್ಲಿ ಅತಿ ಹೆಚ್ಚು ಅಂದರೆ 105ರಷ್ಟು ಹುದ್ದೆಗಳು ಉತ್ತರಪ್ರದೇಶವೊಂದರಲ್ಲೇ ಖಾಲಿ ಇವೆ.
ರಾಜ್ಯದ ಕಥೆಯೇನು?
ಕರ್ನಾಟಕದಲ್ಲಿ ಸದ್ಯ 205 ಮಂದಿ ಐಪಿಎಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ 61 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಇನ್ನಷ್ಟೇ ನೇಮಕವಾಗಬೇಕಿದೆ. ಖಾಲಿ ಇರುವ ಹುದ್ದೆಗಳನ್ನು ತುಂಬಿಸಲು ಎಷ್ಟೇ ಕ್ರಮಗಳನ್ನು ಕೈಗೊಂಡರೂ ಅದನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಎಷ್ಟೆಷ್ಟು ಅಧಿಕಾರಿಗಳು?
ಒಟ್ಟು ಅಧಿಕಾರಿಗಳು
4,728
ಸದ್ಯ ಸೇವೆಯಲ್ಲಿರುವವರು
3,798
ಕೊರತೆ ಲೆಕ್ಕಾಚಾರ
ಖಾಲಿ ಹುದ್ದೆಗಳು 930
ಉತ್ತರಪ್ರದೇಶ 105
ಪಶ್ಚಿಮ ಬಂಗಾಳ 96
ಒಡಿಶಾ 83
ಅರುಣಾಚಲ ಪ್ರದೇಶ, ಗೋವಾ, ಮಿಜೋರಾಂ 75
ಕರ್ನಾಟಕ 61
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


