

ನವದೆಹಲಿ: ವಿದೇಶದಲ್ಲಿರುವ ಕಪ್ಪು ಹಣದ ಬಗ್ಗೆ ನಡೆದಿರುವ ಚರ್ಚೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ಲೋಕಸಭೆಯಲ್ಲಿ ಉತ್ತರ ನೀಡಲಿದ್ದಾರೆ.
ಬುಧವಾರ ರಾಜ್ಯಸಭೆಯಲ್ಲಿ ವಿಪಕ್ಷಗಳಾದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಎಡಪಕ್ಷಗಳು ಸಚಿವರ ಉತ್ತರಕ್ಕೆ ಅಸಮಧಾನ ಸೂಚಿಸಿ ಹೊರ ನಡೆದಿದ್ದವು.
ಕಲಾಪದಲ್ಲಿ ಇಲ್ಲಿಯವರೆಗೆ ಏನೇನಾಯ್ತು?