ಪ್ರಧಾನ ಸುದ್ದಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ

ಮಹಾರಾಷ್ಟ್ರ ವಿಧಾನಸಭಾ  ಚುನಾವಣಾ ಫಲಿತಾಂಶ
Published On :

ಮಹಾರಾಷ್ಟ್ರ ವಿಧಾನಸಭಾ  ಚುನಾವಣೆಯಲ್ಲಿ ಗೆದ್ದವರು ಯಾರು? ಸೋತವರು ಯಾರು? ಮುನ್ನಡೆ ಸಾಧಿಸಿದ್ದು ಯಾವ ಪಕ್ಷ? ಕ್ಷಣ ಕ್ಷಣ ಸುದ್ದಿ ಇಲ್ಲಿದೆ...

  •    ದಕ್ಷಿಣ ಕರಾಡ್ ನಿಂದ  ಪೃಥ್ವೀರಾಜ್ ಚೌಹಾಣ್, ಯೆವ್ಲಾದಿಂದ ಗಗನ್ ಭುಜ್ಬಲ್ ಮತ್ತು ಬಾರಾಮತಿಯಿಂದ ಅಜಿತ್ ಪವಾರ್ ಜಯಭೇರಿ.
  •  ಉದ್ದವ್ ಠಾಕ್ರೆ ಅವರನ್ನು ಭೇಟಿ ಮಾಡುವ ಸಲುವಾಗಿ ಶಿವಸೇನೆಯ ಹಿರಿಯ ನಾಯಕ ಮನೋಹರ್ ಜೋಷಿ ಮಾತೊಶ್ರೀಗೆ ತಲುಪಿದ್ದಾರೆ.
  •  ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ಗೆ ಭರ್ಜರಿ ಜಯ
  •  ಮುಂಬೈನಲ್ಲಿ ಬಿಜೆಪಿ ನೇತಾರ ಕಿರಿತ್ ಸೋಮೈಯಾ ಅವರಿಂದ ಸುದ್ದಿಗೋಷ್ಠಿ. ಬಿಜೆಪಿ ಇಲ್ಲಿ ಸೆಂಚುರಿ ಹೊಡೆದಿದೆ. ಮಹಾರಾಷ್ಟ್ರದಲ್ಲಿ ನಾವು ಮಿನಿ ಮೋದ್ ಸರ್ಕಾರವನ್ನು ರಚಿಸಲಿದ್ದೇವೆ- ಕಿರಿತ್ ಸೋಮೈಯಾ
  • ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ದೇವೇಂದ್ರ ಫಡ್ನವಿಸ್ ನಾಗ್ಪುರ್ ಸೌತ್ವೆಸ್ಟ್ ಕ್ಷೇತ್ರದಿಂದ ಗೆಲವು. 48 ಸಾವಿರ ಮತಗಳ ಅಂತರದಿಂದ ಗೆಲವು
  • ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಜತೆ ಮೈತ್ರಿ ಹೊಂದಲು ಎನ್ಸಿಪಿ ಉತ್ಸುಕ. ಶರದ್ ಪವಾರ್ ನೇತೃತ್ವದ ಪಕ್ಷದೊಂದಿಗೆ ಕೈ ಜೋಡಿಸಲ್ಲ- ಬಿಜೆಪಿ ನೇತಾರ ಪ್ರಕಾಶ್ ಜವಡೇಕರ್


ಮಹಾರಾಷ್ಟ್ರ ವಿಧಾನಸಭಾ  ಚುನಾವಣೆ ಫಲಿತಾಂಶ

ಪಕ್ಷ 
ಗೆಲವು
ಮುನ್ನಡೆ

ಬಿಜೆಪಿ
123
00
ಶಿವಸೇನೆ
63
00
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
42
00
ಎನ್‌ಸಿಪಿ
41
00
ಎಂಎನ್‌ಎಸ್
1
00
ಇತರೆ
18
00



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.