

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ 197 ವಾರ್ಡ್‍ಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. 65 ಮಾಜಿ ಸದಸ್ಯರಿಗೆ ಮತ್ತೆ ಚುನಾವಣೆ ಎದುರಿಸಲು ಅವಕಾಶ ದೊರೆತಿದೆ. 22 ಮಾಜಿ ಸದಸ್ಯರಿಗೆ ಮೀಸಲು ಕಾರಣದಿಂದಾಗಿ ತಮ್ಮ ಹಳೆಯ ವಾರ್ಡ್‍ಗಳಲ್ಲಿ ಸ್ಪರ್ಧಿಸಲು ಕಾರಣವಾಗದೆ ಟಿಕೆಟ್ ಅವಕಾಶ ಕಳೆದುಕೊಂಡಿದ್ದಾರೆ. ವಿದ್ಯಾರಣ್ಯಪುರ ವಾರ್ಡ್‍ನಲ್ಲಿ ಅಭ್ಯರ್ಥಿ ಹೆಸರು ಘೋಷಿಸಿಲ್ಲ.
ಬೆನ್ನಿಗಾನಹಳ್ಳಿ-ಮೀನಾಕ್ಷಿ, ಸಿ.ವಿ.ರಾಮನ್ ನಗರ-ಆರ್.ಮಂಜುಳ ದೇವರಾಜ್, ನ್ಯೂ ತಿಪ್ಪಸಂದ್ರ-ಶಿಲ್ಪಾ ಕೆ.ಎಸ್, ಸರ್ವಜ್ಞನಗರ್-ಮಂಜುಳ, ಹೊಯ್ಸಳನಗರ-ಲಕ್ಷ್ಮಿ ವೆಂಕಟೇಶ್, ಜೀವನ್ ರಾಮ್ ಭೀಮ ನಗರ-ಕೆ.ಆರ್.- ಪ್ರಭಾವತಿ, ಕೊನೇನ ಅಗ್ರಹಾರ-ರಾಮಕೃಷ್ಣ.ಎನ್, ಪಾದರಾಯನ- ಪುರ-ಇಮ್ರಾನ್ ಷರೀಫ್, ಜಗಜೀವನ್‍ರಾಮ್ ನಗರ-ಸೀಮಾ ಅಲ್ತಾಫ್ ಖಾನ್, ರಾಯïಪುರ-ಶಶಿಕಲಾ ಮೂರ್ತಿ, ಚಲವಾದಿ ಪಾಳ್ಯ-ಮಹೇಶ್ವರಿ, ಕೆ.ಆರ್.ಮಾರ್ಕೆಟ್-ಅಖಿಫಿಯಾ ಖಾನಂ, ಚಾಮರಾಜಪೇಟೆ-ಬಿ.ಕೋಕಿಲ ಚಂದ್ರಶೇಖರ್, ಆಜಾದ್‍ನಗರ-ಎಂ.ಸುಜಾತ, ದತ್ತಾತ್ರೇಯ ದೇವಸ್ಥಾನ-ಆರ್.ಎಸ್.ಸತ್ಯನಾರಾಯಣ್, ಗಾಂಧಿನಗರ-ಆರ್.ಜೆ.ಲತಾ, ಸುಭಾಷ್ ನಗರ-ಎಲ್.ಗೋವಿಂದರಾಜು, ಓಕಳಿಪುರ-ಜಿ.ಸಂಪತ್, ಚಿಕ್ಕಪೇಟೆ- ಎಚ್.-ಭಾಗ್ಯಲಕ್ಷಿ ್ಮ, ಕಾಟನ್‍ಪೇಟೆ-ಡಿ.ಪ್ರಮೋದ್, ಬಿನ್ನಿಪೇಟೆ-ಮಹದೇವಮ್ಮ ನಾಗರಾಜ್, ದಯಾನಂದನಗರ-ಶಕೀಲಾ ಮುನಿರಾಜು, ಪ್ರಕಾಶ್‍ನಗರ-ಪದ್ಮಾವತಿ.ಜಿ, ರಾಜಾಜಿನಗರ-ಜಿ.ಕೃಷ್ಣಮೂರ್ತಿ, ಬಸವೇಶ್ವರ- ನಗರ-ಪ್ರಮೀಳ.ಎಚ್, ಕಾಮಾಕ್ಷಿಪಾಳ್ಯ-ರೇಖಾ ಸುಧಾಕರ್ ರಾವ್, ಶಿವನಗರ-ಮಂಜುಳ ವಿಜಯ್ ಕುಮಾರ್, ಶ್ರೀರಾಮ್ ಟೆಂಪಲ್ ವಾರ್ಡ್-ಹೇಮಲತಾ ಜನಾರ್ಧನ್, ನಾಗವಾರ-ಇರ್ಷಾದ್ ಬೇಗಂ, ಎಚ್.ಬಿ.ಆರ್.ಲೇಔಟ್-ಪಿ.ಆನಂದ್, ಬಾಣಸವಾಡಿ-ಬಿ.ಸಿ.ಪ್ರಭಾಕರ್ ರೆಡ್ಡಿ, ಕಮ್ಮನಹಳ್ಳಿ-ಡಿ.ಕಲ್ಪನ, ಕಾಚರಕನಹಳ್ಳಿ-ಜೆ.ಅಶೋಕ್ ರೆಡ್ಡಿ, ಕಾಡು ಗೊಂಡನಹಳ್ಳಿ-ನಾವ್‍ಷಿರ್ ಅಹ್ಮದ್, ಲಿಂಗರಾಜಪುರ-ಲಾವಣ್ಯ ಗಣೇಶ್, ಮಾರುತಿ ಸೇವಾನಗರ-ಹನ್ನಾ ಭುವನೇಶ್ವರಿ, ರಾಮಸ್ವಾಮಿಪಾಳ್ಯ-ನೇತ್ರಾವತಿ ಕೃಷ್ಣೇಗೌಡ, ಜಯಮಹಲ್-ಎಂ.ಕೆ.ಗುಣಶೇಖರ್, ಹಲಸೂರು--ಯಶೋಧ.ಎನ್, ಭಾರತಿನಗರ-ಶಕೀಲ್ ಅಹ್ಮದ್, ಶಿವಾಜಿನಗರ-ಫರಿದಾ, ವಸಂತನಗರ-ಬಿ.ಆರ್.ನಾಯ್ಡು. ಸಂಪಂಗಿರಾಮ್ ನಗರ-ಆರ್.ವಸಂತಕುಮಾರ್, ಜೋಗುಪಾಳ್ಯ-ಪಿ. ಚಂದ್ರಶೇಖರ್, ಶಾಂತಲಾನಗರ-ಎ.ಜೊಸೆಫ್ ಮೊಸೆಸ್, ದೊಮ್ಮ- ಲೂರು-ಜಾನಕಿರಾಮ್.ಎನ್, ಅಗರ-ಶಾಂತನ್ ಮೇರಿ, ವನ್ನಾರ್ ಪೇಟೆ-ಐಖಿಫಿ ಅಹಮದ್, ನೀಲಸಂದ್ರ-ಬಾಲಕೃಷ್ಣನ್.ಜಿ, ಶಾಂತಿನಗರ-ಪಿ.ಸೌಮ್ಯ, ಹೂಡಿ-ಹರಿಪ್ರಸಾದ್.ಎ.ಸಿ, ಗರುಡಾಚಾರ್‍ಪಾಳ್ಯ-ಬಿ.ಎನ್.-ನಿತೀಶ್ ಪುರುಷೋತ್ತಮ್
ಕಾಡುಗೋಡಿ-ಪಿ.ರಾಜಣ್ಣ, ಹಗದೂರು-ಎಸ್. ಉದಯ್ ಕುಮಾರ್, ದೊಡ್ಡನೆಕ್ಕುಂದಿ-ಉಷಾ.ಕೆ, ಮಾರತ್‍ಹಳ್ಳಿ-ಆರ್. ರವಿಕುಮಾರ್, ವರ್ತೂರು-ನಿಷಾ ಎಸ್.ವಾಸು, ಬೆಳ್ಳಂದೂರು-ಮುನಿ- ಲಕ್ಷ್ಮಮ್ಮ,, ನಂದಿನಿ ಲೇಔಟ್-ಎಂ.ನಾಗರಾಜ್, ಮಾರಪ್ಪನಪಾಳ್ಯ-ಆನಂದ್ ಮೂರ್ತಿ, ನಾಗಪುರ-ಎನ್.ಎಲ್.ಮಹೇಶ್ ಕುಮಾರ್, ಮಹಾಲಕ್ಷ್ಮಿಪುರ-ಎಸ್.ಕೇಶವಮೂರ್ತಿ, ಶಕ್ತಿಗಣಪತಿನಗರ-ಚಂದ್ರಕಲಾ ಜೆ. ಜಗದೀಶ್, ಶಂಕರಮಠ-ಶಿವರಾಜು, ವೃಷಭಾವತಿನಗರ-ಶಾಂತಮ್ಮ, ಅರಮನೆ ನಗರ-ಲತಾ.ಆರ್, ಮತ್ತಿಕೆರೆ-ಕೆ.ಇ.ಹರೀಶ್, ಮಲ್ಲೇಶ್ವರ-ಡಾ.ರಾಜೇಶ್
ಮನ್ನಾರ್ ನಾಯ್ಡು, ರಾಜಮಹಲ್ ಗುಟ್ಟಹಳ್ಳಿ-ವಿಣಾ ವಿಶ್ವನಾಥ್, ಕಾಡುಮಲ್ಲೇಶ್ವರ-ಎಲ್.ನಿತ್ಯಾನಂದ ಪ್ರಭು, ಸುಬ್ರಮಣ್ಯನಗರ-ಎಚ್. ಮಂಜುನಾಥ್, ಗಾಯತ್ರಿನಗರ- ಚಂದ್ರಕಲಾ ಗಿರೀಶ್, ರಾಧಾ ಕೃಷ್ಣ ದೇವಸ್ಥಾನ ವಾರ್ಡ್-ಎಮ್.ವೆಂಕಟೇಶ್, ಸಂಜಯನಗರ-ಸುಧಾ ಜಯಸಿಂಹ, ಗಂಗಾನಗರ-ಡಾ.ರಾಧಾ ಹರೀಶ್, ಹೆಬ್ಬಾಳ-ಆನಂದಕುಮಾರ್, ವಿಶ್ವನಾಥ್ ನಾಗೇನಹಳ್ಳಿ-ವಿ.ರಾಜಣ್ಣ, ಮನೋರಾಯನಪಾಳ್ಯ-ಅಬ್ದುಲ್ ವಾಜಿದ್, ಗಂಗೇನಹಳ್ಳಿ-ಇ.ಬಿ.ವಿಜಿಕುಮಾರ್ ಜೆ.ಸಿ.ನಗರ ವಾರ್ಡ್-ಎಚ್.ಗೋವಿಂದರಾಜ, ಕುಶಾಲ್‍ನಗರ-ನೂರ್ ಜಹರ್ ಶರೀಫ್, ಕಾವಲ್‍ಬೈರಸಂದ್ರ-ಎಚ್.ಎಲ್.ಕವಿತಾಗೌಡ, ದೇವರಜೀವ ನಹಳ್ಳಿ-ಸಂಪತ್‍ರಾಜ್, ಮುನೇಶ್ವರನಗರ- ಸೈಯದ್ ಹಜಿಗಾ, ಸಗಾಯಪುರ-ಏಳುಮಲೈ, ಎಸ್.ಕೆ.ಗಾರ್ಡನ್- ಅಶ್ರಫ್ ಎ.ಕೆ., ಪುಲಕೇಶಿನಗರ-ಎ.ಆರ್.ಜಾಕೀರ್, ಜಕ್ಕೂರು-ಸುಬ್ರಮಣಿ, ಥಣಿಸಂದ್ರ-- ಎಚ್.ಎಂ.ಮಮತಾ, ಬ್ಯಾಟರಾಯನಪುರ-ಪಿ.ವಿ.ಮಂಜುನಾಥ್, ಕೊಡಿಗೇಹಳ್ಳಿ-ಚೇತನ್, ದೊಡ್ಡಬೊಮ್ಮಸಂದ್ರ-ತೇಜವತಿ, ಕುವೆಂಪುನಗರ-- ವಿ.ವಿ.ಪಾರ್ತಿಭಾ ರಾಜನ್, ಶೆಟ್ಟಿಹಳ್ಳಿ-ಕೆ.ನಾಗಭೂಷಣ್, ಮಲ್ಲಸಂದ್ರ-- ಆರ್.-ಮಂಜುನಾಥ್, ಬಾಗಲಕುಂಟೆ-ಎಂ.ನಾಗರಾಜ್, ಟಿ.ದಾಸರಹಳ್ಳಿ-- ಉಮಾ ಸಲ್ಮಾ, ಚೊಕ್ಕಸಂದ್ರ-ರೂಪಾ ಜಗದೀಶ್, ಪೀಣ್ಯ ಕೈಗಾರಿಕಾ ಪ್ರದೇಶ-ಲಲಿತಾ ತಿಮಾ್ಮಂಜನೇಯ, ರಾಜಗೋಪಾಲನಗರ-ಎಚ್. ಉಷಾ ಗೌಡ, ಹೆಗ್ಗನಹಳ್ಳಿ-ವನಜಾಕ್ಷಿ ಶ್ರೀನಿವಾಸ್, ದೊಡ್ಡಬಿದರಕಲ್ಲು-ಎಸ್. ವಾಸುದೇವ,ಹೇರೋಹಳ್ಳಿ-ರಾಜಣ್ಣ, ಉಲ್ಲಾಳು-ರೋಹಿಣಿ ಸುರೇಶ್, ಕೆಂಗೇರಿ-ಎಂ.ಹರೀಶ್‍ಕುಮಾರ್, ಹೆಮ್ಮಿಗೆಪುರ-ಆರ್ಯ ಶ್ರೀನಿವಾಸ್, ಹೊರಮಾವು-ರಾಧಮ್ಮ, ರಾಮಮೂರ್ತಿನಗರ-ಎಂ.ಶಾಂತಾ, ವಿಜ್ಞಾನಪುರ-ಸೈಯದ್ ಮಸ್ತಾನ್, ಕೆ.ಆರ್.ಪುರ-ಡಿ.ಕೆ.ಮೋಹನ್, ಬಸವಪುರ-ಬಿ.ಎನ್.ಜಯಪ್ರಕಾಶ್, ದೇವಸಂದ್ರ-ಎಂ.ಎನ್.ಶ್ರೀಕಾಂತ್, ಎ.ನಾರಾಯಣ-ಪುರ-ವಿ.ಸುರೇಶ್, ವಿಜ್ಞಾನನಗರ-ಎಸ್.ಜಿ.ನಾಗರಾಜ್, ಎಚ್‍ಎಎಲ್ ವಿಮಾನ ನಿಲ್ದಾಣ- ಎನ್.ಮಂಜುನಾಥ್, ಲಕ್ಕಸಂದ್ರ-ಬಿ. ಮೋಹನ್, ಆಡುಗೋಡಿ-ಮಂಜುಳಾ, ಈಜಿಪುರ-ಟಿ.ರಾಮಚಂದ್ರ, ಕೋರಮಂಗಲ-ಎಂ.ಚಂದ್ರಪ್ಪ, ಸುದ್ದುಗುಂಟೆಪಾಳ್ಯ-ಜಿ.ಮಂಜುನಾಥ್, ಮಡಿವಾಳ -ಬಿ.ಎನ್.ಮಂಜುನಾಥ್ ರೆಡ್ಡಿ, ಜಕ್ಕಸಂದ್ರ- ಲಕ್ಷ್ಮೀ,
ಬಿಟಿಎಂ ಬಡಾವಣೆ-ಜಿ.ಎನ್.ಆರ್.ಬಾಬು, ಬಸವನಗುಡಿ-ಜಿ.ಆರ್.ಮುರಳಿ, ಹನುಮಂತನಗರ-ಗೌತಮ್, ಶ್ರೀನಗರ-ಕೆ.ಎಂ.ಲಾವಣ್ಯ, ಗಿರಿನಗರ-- ಎಂ.ಸಿ.ವೀರಭದ್ರ, ಕತ್ರಿಗುಪ್ಪೆ- ಎನ್.ಚುಚೇಂದ್ರಕುಮಾರ್, ವಿದ್ಯಾಪೀಠ- ಕಾತ್ಯಾಯಿನಿ, ಕಾವೇರಿಪುರ-ಎಲ್.ಸುನಂದಾ, ಗೋವಿಂದರಾಜನಗರ-ಜಿ. ಕೃಷ್ಣಪ್ಪ, ಅಗ್ರಹಾರ ದಾಸರಹಳ್ಳಿ-ಕುಸುಮಾ, ಡಾ.ರಾಜ್‍ಕುಮಾರ್ವಾರ್ಡ್-ಆರ್.ರೂಪಾ, ಮಾರೇನಹಳ್ಳಿ-ಎಂ.ಗೀತಾ.
ಮಾರುತಿಮಂದಿರ ವಾರ್ಡ್-ಸಿ.ಸಿದ್ದಾರ್ಥ್, ಮೂಡಲಪಾಳ್ಯ-ಎಲ್. ಲಕ್ಷ್ಮಣ್ ಗೌಡ, ನಾಗರಭಾವಿ-ನಯಾಜ್ ಪಾಷಾ, ನಾಯಂಡಹಳ್ಳಿ-ಎಂ. ಸಾಸ್ವಿತಾ, ಕೆಂಪಾಪುರ ಅಗ್ರಹಾರ-ಹೇಮಾವತಿ, ವಿಜಯನಗರ-ಜಿ.ಬಿಂದುಜಾ, ಹೊಸಹಳ್ಳಿ-ಎಚ್.ಬಿ.ರಾಧಮ್ಮ, ಅತ್ತಿಗುಪ್ಪೆ-ಕೆ.ದೊಡ್ಡಣ್ಣ, ಹಂಪಿನಗರ-ಎಸ್.ಶ್ರೀನಾಥ್, ಬಾಪೂಜಿನಗರ-ಅಜ್ಮಲ್ ಬೇಗ್, ಗಾಳಿ ಆಂಜನೇಯ ದೇವಸ್ಥಾನ ವಾರ್ಡ್- ಎನ್.ಉಮಾ, ದೀಪಾಂಜಲಿನಗರ-ಜಿ. ಅನುಸೂಯ, ಸುಧಾಮನಗರ-ಆರ್.ವಿ.ಯುವರಾಜ್, ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್-ರಾಬಿಯಾ ಹಾಸ್ರಿ, ಸುಂಕೇನಹಳ್ಳಿ-ಬಿ.ಎಸ್. ಕಿರಣಕುಮಾರ್, ವಿಶ್ವೇಶ್ವರಪುರ- ಬಿ.ವಿಜಯಕುಮಾರಿ, ಸಿದ್ಧಾಪುರ-ಎಂ. ಉದಯ್ ಶಂಕರ್, ಹೊಂಬೇಗೌಡನಗರ- ಡಿ.ಚಂದ್ರಪ್ಪ, ಜಯನಗರ-- ಗಂಗಾಬಿsಕೆ ಮಲ್ಲಿಕಾರ್ಜುನ, ಹೊಸಕೆರೆಹಳ್ಳಿ-ರೋಹಿಣಿ ಚಂದ್ರಪ್ಪ, ಗಣೇಶ ಮಂದಿರ ವಾರ್ಡ್-ವಿ.ಉಷಾ, ಕರಿಸಂದ್ರ- ಜ್ಯೋತಿಶ್ರೀ ಹರಿರೆಡ್ಡಿ,
ಯಡಿಯೂರು- ಲಕ್ಷ್ಮೀ, ಬನಶಂಕರಿ ದೇವಸ್ಥಾನ ವಾರ್ಡ್-ಎಸ್.ಅನ್ಸಾರ್ ಪಾಷಾ, ಕುಮಾರಸ್ವಾಮಿ ಬಡಾವಣೆ-ಟಿ.ಪ್ರಮೋದ್‍ಕುಮಾರ್, ಪದ್ಮನಾಭನಗರ-ಎಂ.ಪ್ರತಿಭಾ, ಚಿಕ್ಕಲ್ಲಸಂದ್ರ-ಶಶಿಕುಮಾರ್ ಪಟೇಲ್, ಪಟ್ಟಾಭಿರಾಮ ನಗರ- ಲಕ್ಷ್ಮೀ ಚಂದ್ರಶೇಖರ ರಾಜು, ಭೈರ ಸಂದ್ರ -ಮಜೀಬ್, ಜಯನಗರ ಪೂರ್ವ -ಸಮೀಉಲ್ಲಾ, ಗುರಪ್ಪನ ಪಾಳ್ಯ - ಮೊಹಮ್ಮದ ರಿಜ್ವಾನ್ ನವಾಬ್, ಜೆಪಿ ನಗರ - ಆಶಾ, ಸಾರಕ್ಕಿ - ಪಿ.ಮಂಜುಳಾ, ಎಚ್ಎಸ್ಆರ್ ಬಡಾವಣೆ (ರಮೇಶ್, ಶಾಕಾಂಬರಿನಗರ - ಅನುರಾಧ, ಬೊಮ್ಮನಹಳ್ಳಿ - ಸಯ್ಯದ್ ಸರ್ದಾರ್, ಜರಗನಹಳ್ಳಿ -ವಿನೀತಾ, ಜಿ, ಪುಟ್ಟೇನಹಳ್ಳಿ- ಸುಶೀಲಗುರುದೇವ್, ಬಿಳೇಕಹಳ್ಳಿ-ಅಶ್ವತ್ ನಾರಾಯಣ್ ಸ್ವಾಮಿ, ಹೊಂಗಸಂದ್ರ - ಮಹೇಶ್ವರಿ, ಕೆ, ಮಾಂಗಮ್ಮನಪಾಳ್ಯ - ಶೋಭಾ ಜಗದೀಶ್, ಅರಕೆರೆ -ಉಮಾ ಶ್ರೀನಿವಾಸ ರೆಡ್ಡಿ, ಜಾಲಹಳ್ಳಿ - ಜೆ.ಎನ್. ಶ್ರೀನಿವಾಸ ಮೂರ್ತಿ, ಜೆ.ಪಿ ಪಾರ್ಕ್- ಕೆ.ಸುನಂದಾ, ಯಶವಂತಪುರ - ಜಿ.ಕೆ.ವೆಂಕಟೇಶ್, ಎಚ್ ಎಂಟಿ ಬಡಾವಣೆ - ಎಸ್.ಆಶಾರಾಣಿ, ಲಕ್ಷ್ಮೀದೇವಿ ನಗರ-ಎಂ. ವೇಲುನಾಯ್ಕರ್, ಲಗ್ಗೆರೆ -ಅಂಬುಜಾಕ್ಷಿ ರವಿಗೌಡ, ಕೊಟ್ಟಿಗೆಪಾಳ್ಯ - ಜಿ.ಮೋಹನ್ ಕುಮಾರ್, ಜ್ಞಾನಭಾರತಿನಗರ - ಕಾವ್ಯ ಶ್ರೀ ಮಂಜು, ರಾಜರಾಜೇಶ್ವರಿ ನಗರ - ಎಚ್.ವಿ.ಮಮತಾ, ಉತ್ತರಹಳ್ಳಿ- ವರಪ್ರಸಾದ್ ರೆಡ್ಡಿ, ಯಲಚೇನಹಳ್ಳಿ - ಒ.ಮಂಜುನಾಥ್, ಬೇಗೂರು-ಎಂ. ಆಂಜನಪ್ಪ, ಗೊಟ್ಟಿಗೆರೆ -ಎಂ.ರಾಧಾ, ಕೋಣನಕುಂಚೆ - ಕೆ.ಚಂಪಕ, ಅಂಜನಾಪು-ಗಂಗಾಧರ, ವಸಂತಪುರ - ಶೋಭಾ ಗೌಡ, ಸಿಂಗಸಂದ್ರ -ವನಿತಾ ವೆಂಕಟ ಸ್ವಾಮಿ, ಕೆಂಪೇಗೌಡ ವಾರ್ಡ್ -ನಾಗಲಕ್ಷ್ಮೀ, ಚೌಡೇಶ್ವರಿ ವಾರ್ಡ್ - ಪದ್ಮಾವತಿ, ಅಟ್ಟೂರು -ಶಾಂತಾ, ಯಲಹಂಕ ನ್ಯೂಟೌನ್ - ಸುಬ್ಬಣ್ಣ.