ಚೆನ್ನೈನಲ್ಲಿ ಹೊಸ ಪ್ರದೇಶಗಳು ಜಲಾವೃತ

ಜನ ಮಳೆಯಿಂದ ತತ್ತರಿಸಿರುವಾಗಲೇ, ಬುಧವಾರ ರಾತ್ರಿ ಮುನ್ಸೂಚನೆ ನೀಡದೇ ಚೆಂಬಾರಂಬಕ್ಕಂ ಸರೋವರದಿಂದ...
ಚೆನ್ನೈನಲ್ಲಿ ಸಂತ್ರಸ್ತರನ್ನು ರಕ್ಷಿಸುತ್ತಿರುವ ಸೇನಾ ಸಿಬ್ಬಂದಿ
ಚೆನ್ನೈನಲ್ಲಿ ಸಂತ್ರಸ್ತರನ್ನು ರಕ್ಷಿಸುತ್ತಿರುವ ಸೇನಾ ಸಿಬ್ಬಂದಿ
Updated on: 
ಚೆನ್ನೈ: ಜನ ಮಳೆಯಿಂದ ತತ್ತರಿಸಿರುವಾಗಲೇ, ಬುಧವಾರ ರಾತ್ರಿ ಮುನ್ಸೂಚನೆ ನೀಡದೇ ಚೆಂಬಾರಂಬಕ್ಕಂ ಸರೋವರದಿಂದ ಹೆಚ್ಚುವರಿ ನೀರನ್ನು ಹೊರಬಿಟ್ಟ ಪರಿಣಾಮ, ಹೊಸ ಪ್ರದೇಶಗಳು ಜಲಾವೃತವಾಗಿವೆ. 
ಸರೋವರದಿಂದ 30 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿದ್ದು, ಕೋಡಂಬಕ್ಕಂ, ಟಿ ನಗರ ಮತ್ತು ಅಶೋಕನಗರಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ. 
ಈ ನಡುವೆ, ಧಾರಾಕಾರ ಮಳೆಯಿಂದಾಗಿ ಪುದುಚೇರಿಯಲ್ಲಿ 400ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com