ಸಂಪಾದಕ ಮುಖ್ಯಸ್ಥನೂ ಸೇರಿದಂತೆ ಚಾರ್ಲಿ ಹೆಬ್ಡೊ ಪತ್ರಿಕೆಯ ನಾಲ್ಕು ವ್ಯಂಗ್ಯಚಿತ್ರಕಾರರ ಸಾವು

ಪ್ಯಾರಿಸ್ ನ ವಿಡಂಬನಾ ಪತ್ರಿಕೆ ಚಾರ್ಲಿ ಹೆಬ್ಡೊ ಕಛೇರಿಯ ಮೇಲೆ
ಚಾರ್ಲಿ ಹೆಬ್ಡೊ ಪತ್ರಿಕೆಯ ವ್ಯಂಗ್ಯಚಿತ್ರಕಾರರು
ಚಾರ್ಲಿ ಹೆಬ್ಡೊ ಪತ್ರಿಕೆಯ ವ್ಯಂಗ್ಯಚಿತ್ರಕಾರರು

ಪ್ಯಾರಿಸ್: ಪ್ಯಾರಿಸ್ ನ ವಿಡಂಬನಾ ಪತ್ರಿಕೆ ಚಾರ್ಲಿ ಹೆಬ್ಡೊ ಕಛೇರಿಯ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ ೧೨ ಜನರಲ್ಲಿ ಫ್ರಾನ್ಸ್ ನ ಅತ್ಯುತ್ತಮ ನಾಲ್ಕು ಜನ ಕಾರ್ಟೂನಿಸ್ಟ್ ಗಳು.

ಚರ್ಬ್ ಎಂದೆ ಕರೆಯಲಾಗುತ್ತಿದ್ದ ಸಂಪಾದಕ ಮುಖ್ಯಸ್ಥ ಸ್ಟೆಫನ್ ಚರ್ಬೋನಿಯರ್ ಹಾಗೂ ಕಾರ್ಟೂನಿಸ್ಟ್ ಗಳಾದ ಕಾಬು, ಟಿಗ್ನೌಸ್ ಮತ್ತು ವಾಲಿನ್ಸ್ಕಿ ಕೂಡ ಮೃತಪಟ್ಟಿದ್ದಾರೆ. ಪ್ರವಾದಿ ಮಹಮದ್ದನ ಕಾರ್ಟೂನ್ ಗಳನ್ನು ಪದೇ ಪದೇ ಪ್ರಕಟಿಸಿದ್ದಕ್ಕಾಗಿ ಇಸ್ಲಾಮಿಕ್ ಉಗ್ರರ ಕೆಂಗಣ್ಣಿಗೆ ಪತ್ರಿಕೆ ಗುರಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com