ಉಧಂಪುರ್ ಉಗ್ರದಾಳಿಯ ರೂವಾರಿ ಅಬು ಕಾಸಿಂ ಎಂಕೌಂಟರ್ ನಲ್ಲಿ ಹತ್ಯೆ
ಉಧಂಪುರ್ ಉಗ್ರದಾಳಿಯ ರೂವಾರಿ ಅಬು ಕಾಸಿಂ ಎಂಕೌಂಟರ್ ನಲ್ಲಿ ಹತ್ಯೆ

ಉಧಂಪುರ್ ಉಗ್ರದಾಳಿಯ ರೂವಾರಿ ಎನ್ ಕೌಂಟರ್ ನಲ್ಲಿ ಹತ್ಯೆ

ಲಷ್ಕರ್ ಎ ತೈಬಾ ಉಗ್ರ ಸಂಘಟನೆಯ ಹಿರಿಯ ಮುಖಂಡ ಮತ್ತು ಉಧಂಪುರ್ ಉಗ್ರದಾಳಿಯ ರೂವಾರಿ ಅಬು ಕಾಸಿಂನನ್ನು ದಕ್ಷಿಣ ಕಾಶ್ಮೀರದ ಕುಲ್ಗಂ ಜಿಲೆಯಲ್ಲಿ ಎನ್ ಕೌಂಟರ್

ಶ್ರೀನಗರ: ಲಷ್ಕರ್ ಎ ತೈಬಾ ಉಗ್ರ ಸಂಘಟನೆಯ ಹಿರಿಯ ಮುಖಂಡ ಮತ್ತು ಉಧಂಪುರ್ ಉಗ್ರದಾಳಿಯ ರೂವಾರಿ ಅಬು ಕಾಸಿಂನನ್ನು ದಕ್ಷಿಣ ಕಾಶ್ಮೀರದ ಕುಲ್ಗಂ ಜಿಲೆಯಲ್ಲಿ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.

ಕಾಸಿಂ ಇರುವಿಕೆಯ ಸುಳಿವು ತಿಳಿದ ಭದ್ರತಾ ಪಡೆಗಳು ಕುಲ್ಗಂ ಜಿಲ್ಲೆಯ ಖಂಡಿಪೋರಾ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದವು ಎಂದು ಸೇನೆಯ ಅಧಿಕಾರಿ ತಿಳಿಸಿದ್ದಾರೆ.

ಮಧ್ಯರಾತ್ರಿ ೨ ಘಂಟೆಗೆ ತೀವ್ರ ಗುಂಡಿನ ಕಾಳಗ ನಡೆಸು ಕಾಸಿಂ ಮೃತಪಟ್ಟ ಎಂದು ಅವರು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com