ಭಾರತೀಯ ವಾಯುಪಡೆ ತರಬೇತಿ ಜೆಟ್ ಪತನ; ಪೈಲಟ್ ಸುರಕ್ಷಿತ

ಭಾರತೀಯ ವಾಯುಪಡೆಯ (ಐ ಎ ಎಫ್) ನ ಉನ್ನತ ತಂತ್ರಜ್ಞಾನದ ತರಬೇತಿ ಜೆಟ್ 'ಹಾಕ್', ವಾಯು ನೆಲೆಯಿಂದ ಮೇಲಕ್ಕೆ ಹಾರಿದಾಕ್ಷಣ ಪಶ್ಚಿಮ ಬಂಗಾಳದ ಮಿಂದಾಪುರ್ ಜಿಲ್ಲೆಯಲ್ಲಿ ಪತನಗೊಂಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಕೋಲ್ಕತ್ತಾ: ಭಾರತೀಯ ವಾಯುಪಡೆಯ (ಐ ಎ ಎಫ್) ನ ಉನ್ನತ ತಂತ್ರಜ್ಞಾನದ ತರಬೇತಿ ಜೆಟ್ 'ಹಾಕ್', ವಾಯು ನೆಲೆಯಿಂದ ಮೇಲಕ್ಕೆ ಹಾರಿದಾಕ್ಷಣ ಪಶ್ಚಿಮ ಬಂಗಾಳದ ಮಿಂದಾಪುರ್ ಜಿಲ್ಲೆಯಲ್ಲಿ ಪತನಗೊಂಡಿದೆ. 
ಆದರೆ ಪೈಲಟ್ ಸುರಕ್ಷಿತವಾಗಿ ಹೊರಬಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಜೆಟ್ ಸುಮಾರು ಬೆಳಗ್ಗೆ 11 ಘಂಟೆಗೆ ಕಲೈಕುಂಡ ನೆಲೆಯಿಂದ ಹಾರಿತ್ತು. 
ಈ ಪತನದ ಬಗ್ಗೆ ತನಿಖೆ ನಡೆಸಲು ಐ ಎ ಎಫ್ ಆದೇಶಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com