"ಶಿಕ್ಷೆಯ ಅವಧಿಯಲ್ಲಿ ಕಡಿತ, ಭಯೋತ್ಪಾದಕ ಚಟುವಟಿಕೆಗಳ ತಪ್ಪಿತಸ್ಥರಿಗೆ ಮತ್ತು ಡ್ರಗ್ ಅಪರಾಧಿಗಳಿಗೆ ಅನ್ವಯವಾಗುವುದಿಲ್ಲ" ಎಂದು ಕಾರಾಗೃಹಗಳ ಪ್ರಧಾನ ಇನ್ಸ್ಪೆಕ್ಟರ್ ಮತ್ತು ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕ ಭೂಷಣ್ ಉಪಾಧ್ಯಾಯ ಹೇಳಿದ್ದಾರೆ. ಮುಂದಿನ ಯೋಗ ಪರೀಕ್ಷೆಯನ್ನು ಈ ವರ್ಷದ ಅಕ್ಟೊಬರ್ ನಲ್ಲಿ ನಡೆಸಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.