ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ 'ಸಹಾಯಕ್ ಸಿಸ್ಟಮ್' ವಿಡಿಯೋದ ಭಾಗವಾಗಿದ್ದರು ಮ್ಯಾಥ್ಯು. ಈ ವಿಡಿಯೋದಲ್ಲಿ 'ಸಹಾಯಕ್' ರನ್ನು ಹಿರಿಯ ಅಧಿಕಾರಿಗಳು ಕೆಟ್ಟ ರೀತಿಯಲ್ಲಿ ನಡೆಸಿಕೊಂಡು, ಶೂ ಪಾಲಿಶ್, ಬಟ್ಟೆ ಒಗೆಯುವ ಮತ್ತು ಸಾಕು ಪ್ರಾಣಿಗಳನ್ನು ಓಡಾಟಕ್ಕೆ ಕರೆದುಕೊಂಡು ಹೋಗುವ ಕೆಲಸಗಳನ್ನು ನೀಡುತ್ತಾರೆ ಎಂದು ದೂರಿದ್ದರು.