ಅಡುಗೆಹೆಸರುಬೇಳೆ, ರವೆ ಸೇರಿಸಿ ಮಾಡಿ ಬಿಸಿ ಬಿಸಿ ಖಾರ ಪೊಂಗಲ್; ತೆಂಗಿನಕಾಯಿ ಚಟ್ನಿ ಜೊತೆ ಸೂಪರ್ ಕಾಂಬಿನೇಷನ್..!
ಖಾರ ರವೆ ಪೊಂಗಲ್ ದಕ್ಷಿಣ ಭಾರತದ ರುಚಿಕರವಾದ ಉಪಾಹಾರಗಳಲ್ಲಿ ಒಂದು. ಅಕ್ಕಿ ಮತ್ತು ಹೆಸರುಬೇಳೆಯ ಬದಲಿಗೆ ರವೆ ಬಳಸಿ ತಯಾರಿಸುವ ಈ ಪೊಂಗಲ್ ಮೃದುವಾಗಿ, ಘಮಘಮಿಸುವ ಒಗ್ಗರಣೆಯೊಂದಿಗೆ ತುಂಬಾ ರುಚಿಯಾಗಿರುತ್ತದೆ.