ರಾಜ್ಯಜಮೀನು ಬಿಟ್ಟುಕೊಡದ ಅನ್ನದಾತರ ಮೇಲೆ ಖಾಸಗಿ ಕಂಪನಿಯ ದಬ್ಬಾಳಿಕೆ! ಜಿಲ್ಲಾಧಿಕಾರಿಗಳ ಬದಲು ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾದ ಪೊಲೀಸರಿಂದ, ರೈತರ ಮೇಲೆ FIR
ಕೊಪ್ಪಳ ಜಿಲ್ಲೆಯಲ್ಲಿ ಖಾಸಗಿ ಸೋಲಾರ್ ಕಂಪನಿಗೆ ಜಮೀನು ನೀಡಲು ನಿರಾಕರಿಸಿದ 8 ಮಂದಿ ರೈತರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ: