ಅಮುಲ್ ಹಾಲಿನ ದರ

ಪ್ರಧಾನಿ ಅಮುಲ್ ಹಾಲಿನ ಬೆಲೆ ಕಡಿಮೆ ಮಾಡಿದ್ರೆ, ನಾವೂ ಅದೇ ರೀತಿ ಮಾಡ್ತೀವಿ; ಶೋಭಾ ಕರಂದ್ಲಾಜೆಗೆ ಹಸುಗಳ ಸಗಣಿ-ಗೋಮೂತ್ರದ ವಾಸನೆ ಗೊತ್ತಿದೆಯೇ?
ರಾಜ್ಯ ಸಹಕಾರ ಮಹಾಮಂಡಳ ಇಲ್ಲಿ ಆಯೋಜಿಸಿದ್ದ 73ನೇ ಸಹಕಾರ ಸಪ್ತಾಹ-2026 ಅನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿ ಅವರು ಅಮುಲ್ ಹಾಲಿನ ದರವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.

Amul Milk: ಅಮುಲ್ ಹಾಲಿನ ದರ ಏರಿಕೆ; ನೂತನ ಬೆಲೆ ಇಂದಿನಿಂದ ಜಾರಿ
ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್ಟ್ರಿಮ್, ಅಮುಲ್ ಚಾಯ್ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್ಗಳಿಗೆ ದರ ಏರಿಕೆ ಅನ್ವಯವಾಗಲಿದೆ.

