- Tag results for ಅರಿಷಡ್ವರ್ಗ
![]() | ಮನಸ್ಸಿನ ಆರು ಬಯಕೆಗಳ ಅನ್ವೇಷಣೆಯೇ 'ಅರಿಷಡ್ವರ್ಗ': ನಿರ್ದೇಶಕ ಅರವಿಂದ್ ಕಾಮತ್ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ 'ಅರಿಷಡ್ವರ್ಗ' ಚಿತ್ರ ಮನಸ್ಸಿನ ಆರು ಬಯಕೆಗಳ ಅನ್ವೇಷಣೆಯಾಗಿದೆ ಎಂದು ಈ ಚಿತ್ರದ ನಿರ್ದೇಶಕ ಅರವಿಂದ್ ಕಾಮತ್ ಹೇಳಿದ್ದಾರೆ. |
![]() | ಚಿತ್ರಕ್ಕಾಗಿ ಬೇಕಾದ್ದನ್ನು ನಿರ್ದೇಶಕರು ಮಾಡಬೇಕು, ಮತ್ತು ಅದಕ್ಕೆ ಬೇಕಾದ್ದನ್ನು ನಾನು ಮಾಡುತ್ತೇನೆ: ಸಂಯುಕ್ತಾ ಹೊರನಾಡ್ಅರವಿಂದ್ ಕಾಮತ್ ನಿರ್ದೇಶನದ ಮುಂದಿನ 'ಅರಿಷಡ್ವರ್ಗ' ಚಿತ್ರದಲ್ಲಿ ಸಂಯುಕ್ತಾ ಹೊರನಾಡು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವಿನಾಶ್, ಮಹೇಶ್ ಬುಂಡಾ, ಶ್ರೀಪತಿ ಮಂಜನಬೈಲು, ಅರವಿಂದ್ ಕುಪ್ಲಿಕರ್, ನಂದಾ ಗೋಪಾಲ್, ಗೋಪಾಲ ಕೃಷ್ಣ ದೇಶಪಾಂಡೆ ಕೂಡಾ ಅಭಿನಯಿಸಿದ್ದಾರೆ. |
![]() | ಅರವಿಂದ್ ಕಾಮತ್ ನಿರ್ದೇಶನ 'ಅರಿಷಡ್ವರ್ಗ' ಟ್ರೈಲರ್ ನವೆಂಬರ್ 12ಕ್ಕೆ ರಿಲೀಸ್ಕಾಮ, ಕೋಪ, ಪ್ರೀತಿ, ದುರಾಸೆ, ಶಕ್ತಿ, ಅಸೂಯೆ, ತಪ್ಪು ಗ್ರಹಿಕೆ ಮತ್ತು ವೈಯಕ್ತಿಕ ನ್ಯೂನತೆಗಳನ್ನು ಕಥೆ ನಿರೂಪಿಸುತ್ತದೆ. ಅರವಿಂದ್ ಕಾಮತ್ ಸಿನಿಮಾ ಕೂಡ ನಿರ್ಮಾಣ ಮಾಡುತ್ತಿದ್ದಾರೆ, |