ಆಡಳಿತ ಬದಲಾವಣೆ

ಪಾಶ್ಚಾತ್ಯ ಶಕ್ತಿಗಳ ಟಾರ್ಗೆಟ್ ಭಾರತ ಆಗಿದೆ: RSS ಮುಖ್ಯಸ್ಥ ಮೋಹನ್ ಭಾಗವತ್; Video
ದೇಶ

ಪಾಶ್ಚಾತ್ಯ ಶಕ್ತಿಗಳ ಟಾರ್ಗೆಟ್ ಭಾರತ ಆಗಿದೆ: RSS ಮುಖ್ಯಸ್ಥ ಮೋಹನ್ ಭಾಗವತ್; Video

ತಮ್ಮದೇ ಹಿತಾಸಕ್ತಿಗಳನ್ನು ಸಾಧಿಸಲು ಪ್ರಯತ್ನಿಸುವ ಶಕ್ತಿಗಳು ರಾಜಕೀಯ ಪರಿಸ್ಥಿತಿಯನ್ನು ಬದಲಿಸುವ ಉದ್ದೇಶದಿಂದ ಆಡಳಿತ ಬದಲಾವಣೆಯನ್ನು ಸಾಧನವಾಗಿ ಬಳಸುತ್ತವೆ. ಬಾಂಗ್ಲಾದೇಶ, ನೇಪಾಳ, ಫ್ರಾನ್ಸ್ ಮತ್ತು ಅಲ್ಬೇನಿಯಾದಲ್ಲಿ ಇತ್ತೀಚೆಗೆ ನಡೆದ ಘಟನೆಗಳನ್ನು ಉಲ್ಲೇಖಿಸಿದರು.

ಮೂರ್ಖತನದ ಮಾತು: ಪಾಕಿಸ್ತಾನ-ಬಾಂಗ್ಲಾದಂತೆ, ಭಾರತದ ಪ್ರಜಾಪ್ರಭುತ್ವ ಅಸ್ಥಿರಗೊಳಿಸಲು ಸಾಧ್ಯವಿಲ್ಲ; ಪ್ರಹ್ಲಾದ್ ಜೋಶಿ
ರಾಜ್ಯ

ಮೂರ್ಖತನದ ಮಾತು: ಪಾಕಿಸ್ತಾನ-ಬಾಂಗ್ಲಾದಂತೆ, ಭಾರತದ ಪ್ರಜಾಪ್ರಭುತ್ವ ಅಸ್ಥಿರಗೊಳಿಸಲು ಸಾಧ್ಯವಿಲ್ಲ; ಪ್ರಹ್ಲಾದ್ ಜೋಶಿ

ಪಾಕಿಸ್ತಾನ, ಬಾಂಗ್ಲಾದೇಶ ಅಥವಾ ನೇಪಾಳದಂತಲ್ಲದೆ, ಭಾರತದಲ್ಲಿ ಇಂತಹ ಘಟನೆಗಳು ನಡೆಯಲು ಸಾಧ್ಯವಿಲ್ಲ. 'ಬಾಂಗ್ಲಾದೇಶ ನಮಗೆ ಸ್ಫೂರ್ತಿ ನೀಡಿದೆ' ಎಂದು ನೇಹಾ ಬೋರಾ ಹೇಳಿದ್ದಾರೆ. ಇದರ ಅರ್ಥವೇನು?

ಜನರೇ ಬದಲಾವಣೆ ಬಯಸಿದ್ದಾರೆ, ನೀವಿನ್ನು ಹೋಗುವ ಸಮಯ ಬಂದಿದೆ: ರಾಜನಾಥ್ ಸಿಂಗ್ ಗೆ ಕಪಿಲ್ ಸಿಬಲ್ ಚಾಟಿ
ದೇಶ

ಜನರೇ ಬದಲಾವಣೆ ಬಯಸಿದ್ದಾರೆ, ನೀವಿನ್ನು ಹೋಗುವ ಸಮಯ ಬಂದಿದೆ: ರಾಜನಾಥ್ ಸಿಂಗ್ ಗೆ ಕಪಿಲ್ ಸಿಬಲ್ ಚಾಟಿ

ಬಾಂಗ್ಲಾದೇಶದಲ್ಲಿ ನಡೆದ ರೀತಿಯಲ್ಲೇ ಇಲ್ಲಿಯೂ ಆಡಳಿತ ಬದಲಾವಣೆಯನ್ನು ಕಾಂಗ್ರೆಸ್ ಬಯಸುತ್ತಿದೆ ಮತ್ತು ಯುವಜನರ ಶಕ್ತಿಯನ್ನು ಬಳಸಿ 'ಅರಾಜಕತೆ'ಯನ್ನು ಹರಡಲು ಪ್ರಯತ್ನಿಸುತ್ತಿದೆ ಎಂದು ರಾಜನಾಥ್ ಸಿಂಗ್ ಆರೋಪಿಸಿದ್ದರು.

"ಚೀನಾದಿಂದ  ಸರ್ಕಾರ ಕೆಡವಲು ಯತ್ನ; ಪರಿಸ್ಥಿತಿ ಕೈಮೀರುವ ಮುನ್ನ ಭಾರತ ಎಚ್ಚೆತ್ತುಕೊಳ್ಳಬೇಕು"
ದೇಶ

"ಚೀನಾದಿಂದ ಸರ್ಕಾರ ಕೆಡವಲು ಯತ್ನ; ಪರಿಸ್ಥಿತಿ ಕೈಮೀರುವ ಮುನ್ನ ಭಾರತ ಎಚ್ಚೆತ್ತುಕೊಳ್ಳಬೇಕು"

"ಪಕ್ಷಾತೀತವಾಗಿ ಭಾರತೀಯ ನಾಯಕರು ಜಾಗರೂಕರಾಗಿಬೇಕು, ಆಡಳಿತ ಪಕ್ಷ, ವಿರೋಧ ಪಕ್ಷ, ವ್ಯಾಪಾರ ಮುಖಂಡರು, ಪತ್ರಕರ್ತರು- ಎಲ್ಲರೂ ಜಾಗರೂಕರಾಗಿರಬೇಕು"- ಡಾ. ಲೋಬ್ಸಾಂಗ್ ಸಂಗಯ್