ರಾಜ್ಯ'ಆಪರೇಷನ್ ಗಜ' ವಿವಾದ; ಕಾಡಾನೆ ಸಮಸ್ಯೆಯ ಚಿಕ್ಕಮಗಳೂರಿಗೆ ವರ್ಗಾಯಿಸುವ ಉದ್ದೇಶವಿಲ್ಲ: ನಯನಾ ಮೋಟಮ್ಮ ಆರೋಪಕ್ಕೆ ಅರಣ್ಯ ಇಲಾಖೆ ಸ್ಪಷ್ಟನೆ
ಸೋಮವಾರ ರಾತ್ರಿ ಸಲ್ಲಿಸಿರುವ ಸಮಗ್ರ ಸ್ಥಿತಿಗತಿ ವರದಿಯಲ್ಲಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್) ಹಾಗೂ ಆನೆ ಯೋಜನೆಯ ಅಧಿಕಾರಿ ಮನೋಜ್ ರಾಜನ್ ಅವರು, ಆನೆಗಳ ಚಲನವಲನದ ಮೇಲೆ..