• Tag results for ಆರಂಭ

ಜುಲೈ 8 ರಂದು ವೈಎಸ್‌ಆರ್‌ ಶರ್ಮಿಳಾ ಪಕ್ಷ ಆರಂಭ

ತೆಲಂಗಾಣದಲ್ಲಿ ವೈ.ಎಸ್.ಆರ್.‌ ಶರ್ಮಿಳಾ ಪಕ್ಷ ವೈ ಎಸ್ ಆರ್‌ ಜಯಂತಿ ದಿನವಾದ ಜುಲೈ8 ರಂದು ಸ್ಥಾಪನೆಗೊಳ್ಳಲಿದೆ ಎಂದು ಪಕ್ಷದ ಸಮನ್ವಯಧಿಕಾರಿ ವಡುಗಾ ರಾಜಗೋಪಾಲ್ ತಿಳಿಸಿದ್ದಾರೆ.

published on : 7th June 2021

ಪಂಚರಾಜ್ಯ ಚುನಾವಣೆ: ತಮಿಳುನಾಡು, ಕೇರಳ ಪುದುಚೇರಿಯಲ್ಲಿ ಏಕಹಂತ, ಪ.ಬಂಗಾಳ, ಅಸ್ಸಾಂನಲ್ಲಿ 3ನೇ ಹಂತದ ಮತದಾನ ಆರಂಭ

ಪಂಚರಾಜ್ಯ ಚುನಾವಣೆ ಕುತೂಹಲದ ಘಟ್ಟ ತಲುಪಿದ್ದು, ಮಂಗಳವಾರ ತಮಿಳುನಾಡು, ಪುದುಚೇರಿ ಹಾಗೂ ಕೇರಳದಲ್ಲಿ ಒಂದನೇ ಹಂತ ಹಾಗೂ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ 3ನೇ ಹಂತದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. 

published on : 6th April 2021

ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ 2ನೇ ಹಂತದ ಮತದಾನ ಆರಂಭ: ಹೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಿ ಮನವಿ

ತೀವ್ರ ಕುತೂಹಲ ಕೆರಳಿರುವ ಪಂಚರಾಜ್ಯ ಚುನಾವಣೆಯ 2ನೇ ಹಂತದದಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಗುರುವಾರ ಮತದಾನ ಪ್ರಕ್ರಿಯ ಆರಂಭಗೊಂಡಿದೆ.  ಅಸ್ಸಾಂನ 39 ಕ್ಷೇತ್ರಗಳು ಹಾಗೂ ಪಶ್ಚಿಮ ಬಂಗಾಳದ 30 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

published on : 1st April 2021

ರಾಜಸ್ಥಾನ: ಪುತ್ರಿಯರ ಪ್ರೇರಣೆಯಿಂದ ಬಿಎ ಪರೀಕ್ಷೆ ಬರೆದ 62 ವರ್ಷದ ಶಾಸಕ!

ಐವರು ಪುತ್ರಿಯರ ಪ್ರೇರಣೆಯಿಂದ 62 ವರ್ಷದ ರಾಜಸ್ಥಾನದ ಶಾಸಕರೊಬ್ಬರು, 40 ವರ್ಷಗಳ ನಂತರ ವಿದ್ಯಾಭ್ಯಾಸವನ್ನು ಪುನರ್ ಆರಂಭಿಸಿದ್ದಾರೆ. ಉದಯಪುರ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಫೂಲ್ ಸಿಂಗ್ ಮೀನಾ ಈಗ ಅಂತಿಮ ವರ್ಷದ ಬಿಎ ಪರೀಕ್ಷೆಯನ್ನು ಬರೆದಿದ್ದಾರೆ.

published on : 3rd March 2021

''ಫಾರ್ Regn'' ಕಡಲತಡಿಯಲ್ಲಿ ಹಾಡಿನ ಚಿತ್ರೀಕರಣ

 ನಿಶ್ಚಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ  “ಫಾರ್ REGN” (For Registration ) ಚಿತ್ರದ ಹಾಡಿನ ಚಿತ್ರೀಕರಣ ಮಂಗಳೂರು, ಉಡುಪಿ‌ ಬಳಿಯ ಕಡಲ ದಡದಲ್ಲಿ ನಡೆದಿದೆ.‌ 

published on : 23rd February 2021

1- 8ನೇ ತರಗತಿವರೆಗೆ ತರಗತಿ ಆರಂಭ ಬಗ್ಗೆ ಮುಂದಿನ ವಾರ ನಿರ್ಧಾರ- ಸುರೇಶ್ ಕುಮಾರ್

ಒಂಬತ್ತು, ಹತ್ತು ಮತ್ತು ಪ್ರಥಮ, ದ್ವಿತೀಯ ಪಿಯುಸಿ ತರಗತಿಗಳನ್ನು ಪುನರಾರಂಭಿಸಿದ ನಂತರ ಒಂದರಿಂದ 8ನೇ ತರಗತಿವರೆಗಿನ ಶಾಲಾ ಮಕ್ಕಳ ತರಗತಿ ಪುನರಾರಂಭಕ್ಕೆ ಸರ್ಕಾರ ಕಾಯುತ್ತಿದೆ.

published on : 12th February 2021

ಅಯೋಧ್ಯೆ: ರಾಮ ಮಂದಿರ ಪ್ರದೇಶದಲ್ಲಿ ಕೆಲಸ ಪುನರ್ ಆರಂಭ

ಅಯೋಧ್ಯೆಯ ರಾಮ ಮಂದಿರ ಪ್ರದೇಶದಲ್ಲಿ ಅಂತರ್ಜಲ ಸಮಸ್ಯೆಯಿಂದಾಗಿ ಕೆಲಸ ಸ್ಥಗಿತಗೊಂಡಿತ್ತು. ಎರಡು ತಿಂಗಳ ನಂತರ ಮತ್ತೆ ಕೆಲಸವನ್ನು ಆರಂಭಿಸಲಾಗಿದೆ. 

published on : 22nd January 2021

ಅಕ್ಟೋಬರ್ 4 ರಿಂದ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್ ತರಗತಿಗಳು ಆರಂಭ: ಡಾ. ಸಿ.ಎನ್. ಅಶ್ವತ್ಥ ನಾರಾಯಣ

2021-22ನೇ ಸಾಲಿನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್‌ನ್ನು ಉನ್ನತ ಶಿಕ್ಷಣ ಇಲಾ ಖೆ ಸಿದ್ಧಪಡಿಸಿದ್ದು, ಎಂಜಿನಿಯರಿಂಗ್‌, ಪದವಿ ಮತ್ತು ಸ್ನಾತಕೋತ್ತರ ತರಗತಿಗಳು 2021ರ ಅಕ್ಟೋಬರ್‌ 4ರಿಂದ ಆರಂಭವಾಗಲಿವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

published on : 19th January 2021

ಶೀಘ್ರವೇ ಪ್ರಥಮ ಪಿಯುಸಿ ಮತ್ತು ಪ್ರೌಢ ಶಾಲೆಗಳ ತರಗತಿ ಆರಂಭ

ಪ್ರಥಮ ಪಿಯುಸಿ  ತರಗತಿಗಳನ್ನು ಆರಂಭಿಸುವಂತೆ ಕಾಲೇಜುಗಳ ಪ್ರಾಂಶುಪಾಲರು, ಪೋಷಕರು ಒತ್ತಾಯಿಸುತ್ತಿದ್ದು ಈ ಸಂಬಂಧ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

published on : 16th January 2021

ಅಂಗನವಾಡಿ ಕೇಂದ್ರಗಳನ್ನು ತೆರೆಯಲು ಜನವರಿ 31 ರೊಳಗಾಗಿ ತೀರ್ಮಾನ ಕೈಗೊಳ್ಳಿ: ಸುಪ್ರೀಂ ಕೋರ್ಟ್ ಆದೇಶ 

ಸೂಕ್ಷ್ಮ ವಲಯಗಳನ್ನು ಹೊರತುಪಡಿಸಿ ದೇಶದ ಇತರ ಭಾಗಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ತೆರೆಯುವ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನವರಿ 31ರ ಹೊತ್ತಿಗೆ ತೀರ್ಮಾನ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

published on : 13th January 2021

ರಾಜ್ಯದಲ್ಲಿ ಜನವರಿ 15ರಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಕಾಲೇಜ್ ಆರಂಭ

ಕರ್ನಾಟಕದ ಪದವಿಪೂರ್ವ, ಸ್ನಾತಕೋತ್ತರ, ಎಂಜಿನಿಯರಿಂಗ್ ಮತ್ತು ಡಿಪ್ಲೊಮಾ ಕೋರ್ಸ್‌ಗಳ ಎಲ್ಲಾ ವಿದ್ಯಾರ್ಥಿಗಳಿಗೆ ಜನವರಿ 15ರಿಂದ ಆಫ್‌ಲೈನ್ ತರಗತಿಗಳು ಆರಂಭವಾಗಲಿವೆ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಸೋಮವಾರ ಹೇಳಿದ್ದಾರೆ.

published on : 11th January 2021

ರಾಜಸ್ಥಾನದಲ್ಲಿ ಜ.18ರಿಂದ ಶಾಲಾ ಕಾಲೇಜುಗಳು, ತರಬೇತಿ ಕೇಂದ್ರಗಳು ಪುನರಾರಂಭ

ರಾಜಸ್ಥಾನದಾದ್ಯಂತ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಕೋಚಿಂಗ್ ಕೇಂದ್ರಗಳು ಜನವರಿ 18 ರಿಂದ ಮತ್ತೆ ಆರಂಭವಾಗಲಿವೆ. 

published on : 6th January 2021

ದೇಶಾದ್ಯಂತ ಏಪ್ರಿಲ್ ತಿಂಗಳಲ್ಲಿ ಶಾಲೆಗಳ ಪ್ರಾರಂಭಕ್ಕೆ ಶೇ.69 ಮಂದಿ ಪೋಷಕರು ಒಲವು!

ಮುಂದಿನ ಏಪ್ರಿಲ್ ತಿಂಗಳಲ್ಲಿ ಶಾಲೆಗಳು ಆರಂಭವಾಗಲು ಶೇಕಡಾ 69ರಷ್ಟು ಪೋಷಕರು ಒಲವು ತೋರಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

published on : 5th January 2021

ಕೋವಿಡ್ ವ್ಯಾಕ್ಸಿನ್ ಡ್ರೈರನ್: ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯ, ಕೇಂದ್ರಾಳಿತ ಪ್ರದೇಶಗಳಲ್ಲಿ ಲಸಿಕೆ ತಾಲೀಮು ಆರಂಭ

ಕೊರೋನಾ ಲಸಿಕೆಯನ್ನು ವಿತರಿಸಲು ಭಾರತ ಯಾವ ರೀತಿ ಸರ್ವ ಸನ್ನದ್ಧವಾಗಿದೆ ಎಂಬುದನ್ನು ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಶನಿವಾರ ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಡ್ರೈ ರನ್ (ಅಣಕು ಕಾರ್ಯಾಚರಣೆ) ಆರಂಭಿಸಲಾಗಿದೆ. 

published on : 2nd January 2021

10 ತಿಂಗಳಿನಿಂದ ಬಂದ್ ಆಗಿದ್ದ ಶಾಲೆ-ಕಾಲೇಜುಗಳು ಇಂದಿನಿಂದ ಪುನರಾರಂಭ

ಮಹಾಮಾರಿ ಕೊರೋನಾ ಭೀತಿಯಿಂ ಬರೋಬ್ಬರಿ 10 ತಿಂಗಳುಗಳಿಂದ ಬಂದ್ ಆಗಿದ್ದ ರಾಜ್ಯದ ಎಳ್ಲಾ ಶಾಲೆ ಹಾಗೂ ಪಿಯು ಕಾಲೇಜುಗಳು ಸರ್ಕಾರದ ಆದೇಶದಂತೆ ಹೊಸ ವರ್ಷದ ಆರಂಭದ ದಿನವಾದ ಶುಕ್ರವಾರದಿಂದ ಪುನರಾರಂಭಗೊಳ್ಳಲಿವೆ. 

published on : 1st January 2021
1 2 3 4 >