ರಾಜ್ಯಆರ್ಸೆಲರ್ ಮಿತ್ತಲ್ ಗೆ ಹಂಚಿಕೆಯಾದ 5 ಸಾವಿರ ಎಕರೆ ಭೂಮಿ ವಾಪಸ್: ಸಿಎಂ ಬೊಮ್ಮಾಯಿ
ಒಂದು ದಶಕದ ಹಿಂದೆ ಬಳ್ಳಾರಿಯಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಾಗಿ ಉಕ್ಕು ಉತ್ಪಾದಕ ಆರ್ಸೆಲರ್ ಮಿತ್ತಲ್ಗೆ ಕೆಐಎಡಿಬಿಯಿಂದ ಹಂಚಿಕೆ ಮಾಡಿದ್ದ ಸುಮಾರು 5,000 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲಿದೆ...