ಕ್ರಿಕೆಟ್IPL 2026: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು, ಸ್ಫೋಟಕ ಹೇಳಿಕೆ ನೀಡಿದ RCB ನಿರ್ದೇಶಕ ಮೊ ಬೊಬಾಟ್!
ಪಂದ್ಯ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಸ್ಸಂಶಯವಾಗಿ, ಇಲ್ಲಿಯವರೆಗೆ ನಮ್ಮ ಬ್ಯಾಟಿಂಗ್ ಬಲಿ ಬಲಿಷ್ಟವಾಗಿದೆ. ಇದರ ಬಗ್ಗೆ ಹೆಚ್ಚಿಗೆ ವಿಶ್ಲೇಷಿಸುವುದಿಲ್ಲ ನಾವು ಯಾವಾಗಲೂ ಮಾಡುವಂತೆ ಪ್ರಾಮಾಣಿಕವಾಗಿ ಪರಿಶೀಲಿಸುತ್ತೇವೆ ಎಂದರು.