ವಿದೇಶಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ: AC ಕಂಪ್ರೆಸರ್ ಸ್ಫೋಟ; 15 ನವಜಾತ ಶಿಶುಗಳು ಸಜೀವ ದಹನ
ಸರ್ಕಾರಿ ಆಸ್ಪತ್ರೆಯೊಂದರಲ್ಲಿ AC ಕಂಪ್ರೆಸರ್ ಸ್ಫೋಟಗೊಂಡು ಸಂಭವಿಸಿದ ಭೀಕರ ಜ್ವಾಲೆಯಲ್ಲಿ 15 ನವಜಾತ ಶಿಶುಗಳು ಜೀವಂತ ದಹನವಾಗಿವೆ. ಇಸ್ಲಾಮಾಬಾದ್ನ ಪ್ರಮುಖ ಆಸ್ಪತ್ರೆಯಾದ ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಾಯಿ ಮತ್ತು ಮಗುವಿನ ಆರೋಗ್ಯ ವಿಭಾಗದ ಮೂರನೇ ಮಹಡಿಯಲ್ಲಿ ಈ ಘಟನೆ ನಡೆದಿದೆ.