ಆಸ್ಟ್ರೇಲಿಯನ್ ಓಪನ್, ವಿಂಬಲ್ಡನ್ ಮತ್ತು 1958ರಲ್ಲಿ ಯುಎಸ್ ಚಾಂಪಿಯನ್ ಷಿಪ್ ಸೇರಿದಂತೆ ಒಟ್ಟು ನಾಲ್ಕು ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಕಿರೀಟ ಜಯಿಸಿದ್ದ ಆ್ಯಶ್ಲೇ ಕೂಪರ್ (83) ನಿಧನರಾಗಿದ್ದಾರೆ .