• Tag results for ಇನ್ಫೋಸಿಸ್

ಅಮೆರಿಕಾದಲ್ಲಿ ಸಿಲುಕಿದ್ದ 200 ಉದ್ಯೋಗಿಗಳ ವಾಪಸ್ ಕರೆತಂದ ಇನ್ಫೋಸಿಸ್!

ಅಮೆರಿಕಾದಲ್ಲಿ ಸಿಲುಕಿದ್ದ 200 ಉದ್ಯೋಗಿಗಳನ್ನು ಇನ್ಫೋಸಿಸ್  ವಾಪಸ್ ಕರೆಸಿಕೊಂಡಿದೆ.

published on : 7th July 2020

ಕೊರೋನಾ ಸಂಕಷ್ಟದ ನಡುವೆಯೂ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಸಂಭಾವನೆಯಲ್ಲಿ ಶೇ.27 ಹೆಚ್ಚಳ

ಜಾಗತಿಕ ಸಾಪ್ಟ್ ವೇರ್ ವಹಿವಾಟು ಕಂಪನಿ ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರ  2019-20ರ ಆರ್ಥಿಕ ವರ್ಷದ ಒಟ್ತಾರೆ ಸಂಬಾವನೆ ಶೇ. 27ರಷ್ಟು ಹೆಚ್ಚಳವಾಗಿದ್ದು,  6.15 ದಶಲಕ್ಷಕ್ಕೆ ತಲುಪಿದೆ.  ಹಾಗೆಯೇ , ಸಿಒಒ ಪ್ರವೀಣ್ ರಾವ್ ಅವರ ಕಾಂಪೋನ್ಸೇಷನ್ ಸಹ ಶೇ. 29ರಷ್ಟು ಹೆಚ್ಚಳವಾಗಿದ್ದು ಸುಮಾರು  2.3 ದಶಲಕ್ಷಕ್ಕೆ ತಲುಪಿದೆ

published on : 1st June 2020

ಇನ್ಫೋಸಿಸ್ ಪ್ರತಿಷ್ಠಾನದಿಂದ ಬಿಪಿಎಲ್‌ ಕಾರ್ಡ್‌ ಇಲ್ಲದ ಮತ್ತು ವಿಶೇಷ ಚೇತನರಿಗೆ ದಿನಸಿ ಸಾಮಗ್ರಿ ವಿತರಣೆ

ಕೊರೋನಾ ಲಾಕ್ ಡೌನ್ ನಿಂದಾಗಿ  ಎಲ್ಲಾ ಸ್ತರದ ಜನರು ತೊಂದರೆಗೀಡಾಗಿದ್ದು, ಇನ್ಫೋಸಿಸ್ ಪ್ರತಿಷ್ಠಾನದಿಂದ ಬಿಪಿಎಲ್ ಪಡಿತರ ಚೀಟಿ ಹೊಂದಿಲ್ಲದ ಮತ್ತು ವಿಶೇಷ ಚೇತನರಿಗೆ ಪಡಿತರ ಧಾನ್ಯ ವಿತರಿಸಲಾಯಿತು

published on : 4th May 2020

ಚಿತ್ರರಂಗದ ಕಾರ್ಮಿಕರ ನೆರವಿಗೆ ಇನ್ಫೋಸಿಸ್ ಫೌಂಡೇಶನ್: ಜೀವನಾಶ್ಯಕ ವಸ್ತುಗಳ ವಿತರಣೆ

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಸಹಸ್ರಾರು ಕಾರ್ಮಿಕರು ಹಾಗೂ ಕಲಾವಿದರ ನೆರವಿಗೆ ಇನ್ಫೋಸಿಸ್,  ಫೌಂಡೇಶನ್  ಮುಖ್ಯಸ್ಥೆ ಡಾ. ಸುಧಾ ಮೂರ್ತಿ ಮುಂದಾಗಿದ್ದಾರೆ

published on : 19th April 2020

ರಾಯಚೂರು: ಇನ್ಫೋಸಿಸ್ ಪ್ರತಿಷ್ಠಾನದ ಆಹಾರ ಪೊಟ್ಟಣಗಳ ಮೇಲೆ ಬಿಜೆಪಿ ನಾಯಕನ ಫೋಟೋ!

ಖ್ಯಾತ ಬರಹಗಾರ್ತಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಡಾ. ಸುಧಾಮೂರ್ತಿ, ಇನ್ ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ, ಬ್ರಾಹ್ಮಣ ಸಂಘ ಮತ್ತು ಅಕ್ಷಯಪಾತ್ರೆ ಹೆಸರಿನಡಿ ಅಗತ್ಯವಿರುವ ಬಡ ಕುಟುಂಬಗಳಿಗೆ ವಿತರಿಸಬೇಕಿದ್ದ ಆಹಾರ ಧಾನ್ಯ ಪ್ಯಾಕೆಟ್ ಗಳಿಗೆ ತಮ್ಮ ಹೆಸರು ಹಾಕಿಕೊಂಡು ಪುಕ್ಕಟೆ ಪ್ರಚಾರ ಪಡೆದಿರುವ ಗಂಭೀರ ಆರೋಪ ರಾಯಚೂರು ಜಿಲ್ಲೆಯಿಂದ ಕೇಳಿ ಬಂದಿದೆ.

published on : 13th April 2020

ಕೊರೋನಾ ವೈರಸ್ ಪರಿಹಾರ ಕಾರ್ಯಗಳಿಗೆ ಇನ್ಫೋಸಿಸ್ ಪ್ರತಿಷ್ಠಾನ 100 ಕೋಟಿ ರೂ. ದೇಣಿಗೆ!

ಭಾರತದಲ್ಲಿ ಕೊರೋನಾ ವೈಸರ್ ವಿರುದ್ಧದ ಹೋರಾಟ ಕಾರ್ಯಗಳಿಗೆ 100 ಕೋಟಿ ರೂ. ತೊಡಗಿಸುವುದಾಗಿ ಇನ್ಫೋಸಿಸ್ ಪ್ರತಿಷ್ಠಾನ ಪ್ರಕಟಿಸಿದೆ.

published on : 31st March 2020

ಸಾರ್ವಜನಿಕ ಸ್ಥಳದಲ್ಲಿ ಬಾಯಿ ತೆರೆದು ಸೀನುವ ಮೂಲಕ ವೈರಸ್ ಹರಡಲು ಕೈಜೋಡಿಸಿ: ಟೆಕ್ಕಿ ಕರೆ!

ಇಡೀ ವಿಶ್ವವೇ ಕೊರೋನಾ ವೈರಸ್ ಹರಡುವ ಆತಂಕದಲ್ಲಿರುವಾಗ ಇನ್ಫೋಸಿಸ್ ಉದ್ಯೋಗಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅಸಂಬದ್ಧವಾಗಿ ಪೋಸ್ಟ್ ಮಾಡಿದ್ದು, ಸಾರ್ಜವಿಕ ಸ್ಅಥಳದಲ್ಲಿ ಬಾಯಿ ತೆರೆದು ಸೀನುವ ಮೂಲಕ ವೈರಸ್ ಹರಡಲು ಕೈಜೋಡಿಸಿ ಎಂದು ಬರೆದುಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. 

published on : 27th March 2020

ನಟ ವಿಜಯ್ ದೇವರಕೊಂಡ ಮನವೊಲಿಕೆಗಾಗಿ ಸುಧಾ ಮೂರ್ತಿ ಸಹಿ ನಕಲಿ ಮಾಡಿದ್ದ ಕರ್ನಾಟಕದ ಟೆಕ್ಕಿ ಬಂಧನ!

ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರ ಸಹಿಯನ್ನು ನಕಲಿ ಮಾಡಿದ ಆರೋಪದ ಮೇಲೆ ಹೈದರಾಬಾದ್‌ನ 23 ವರ್ಷದ ಟೆಕ್ಕಿ(ಐಟಿ ಉದ್ಯೋಗಿ)ಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

published on : 16th March 2020

'ಕೊರೋನಾ ವೈರಸ್' ಶಂಕೆ: ಬೆಂಗಳೂರಿನ ಕಚೇರಿಯೊಂದನ್ನು ಸ್ಥಳಾಂತರಿಸಿದ ಇನ್ಫೋಸಿಸ್ 

ಉದ್ಯೋಗಿಯೊಬ್ಬರಲ್ಲಿ ಕೊರೋನಾ ವೈರಾಣು ಸೋಂಕು ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಇನ್ಫೋಸಿಸ್ ಸಂಸ್ಥೆ ತನ್ನ ಕಚೇರಿಯೊಂದನ್ನು ಸ್ಥಳಾಂತರ ಮಾಡಿದೆ.

published on : 14th March 2020

ತೆರಿಗೆ ಇಲಾಖೆಗೆ ವಂಚನೆ: ಮೂವರು ಇನ್ಫೋಸಿಸ್ ಟೆಕಿಗಳ ಬಂಧನ

ಆದಾಯ ತೆರಿಗೆ ವಂಚನಗೆ ಸಹಕರಿಸುತ್ತಿದ್ದ ಆರೋಪದ ಮೇರೆಗ ಇನ್ಫೋಸಿಸ್ ಸಾಫ್ಟ್ ವೇರ್ ಕಂಪನಿಯ ಮೂವರು ಉದ್ಯೋಗಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

published on : 9th March 2020

ಮೂರನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಆದಾಯ 4,466 ಕೋಟಿ ರೂ. ಹೆಚ್ಚಳ

ಡಿಸೆಂಬರ್​ಗೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ ದೇಶದ ಎರಡನೇ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಶೇ.23.7ರಷ್ಟು ಹೆಚ್ಚುವರಿ ಆದಾಯ ಗಳಿಸಿದೆ. ಈ ಮೂಲಕ ಕಂಪನಿಯ ಸಮಗ್ರ ನಿವ್ವಳ ಲಾಭ 4,466 ಕೋಟಿ ರೂ. ತಲುಪಿದೆ.

published on : 10th January 2020

ಆರು ಸಾಧಕರಿಗೆ ಇನ್ಫೋಸಿಸ್ ಪ್ರಶಸ್ತಿ 2019 ಪ್ರದಾನ

ಇನ್ಫೋಸಿಸ್ ವಿಜ್ಞಾನ ಫೌಂಡೇಷನ್ (ಐಎಸ್ ಎಫ್) ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ 2019ನೇ  ಸಾಲಿನ ಇನ್ಫೋಸಿಸ್ ಪ್ರಶಸ್ತಿ ನೀಡಿ ಗೌರವಿಸಿತು.

published on : 8th January 2020

ತೆರಿಗೆ ವಂಚನೆ: ಇನ್ಫೊಸಿಸ್‌ಗೆ ₹ 5.68 ಕೋಟಿ ದಂಡ ವಿಧಿಸಿದ ಕ್ಯಾಲಿಫೋರ್ನಿಯಾ 

ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿ ಇನ್ಫೋಸಿಸ್‌ ಗೆ ಕ್ಯಾಲಿಫೋರ್ನಿಯಾ ಸರ್ಕಾರ ಭಾರೀ ಪ್ರಮಾಣದ ದಂಡ ವಿಧಿಸಿದೆ. 

published on : 18th December 2019

ಇನ್ಫೋಸಿಸ್ ವಿರುದ್ದ ವಿರುದ್ದ ಮುಗಿಬಿದ್ದ ಷೇರುದಾರರ ಹಕ್ಕುಗಳ ರಕ್ಷಣಾ ಸಂಸ್ಥೆ

ಇನ್ಫೋಸಿಸ್ ವಿರುದ್ಧ ದಾವೆ ಹೂಡುವುದಾಗಿ ಲಾಸ್ ಏಂಜಲೀಸ್ ಮೂಲದ ಷೇರುದಾರರ ಹಕ್ಕುಗಳ ಸಂಸ್ಥೆ(ಶಾಲ್ ಲಾ ಫರ್ಮ್) ಘೋಷಿಸಿದೆ.   

published on : 12th December 2019

ಐಟಿ ಸಂಕಷ್ಟ: ಕಾಗ್ನಿಜೆಂಟ್ ನಂತರ ಸಾವಿರಾರು ಉದ್ದೋಗ ಕಡಿತಕ್ಕೆ ಮುಂದಾದ ಇನ್ಫೋಸಿಸ್

ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅಮೆರಿಕ ಮೂಲದ ಕಾಗ್ನಿಜೆಂಟ್ ಕಂಪೆನಿ ನಂತರ ಈಗ ಬೆಂಗಳೂರು ಮೂಲದ ಪ್ರತಿಷ್ಠಿತ ಐಟಿ ಕಂಪನಿ...

published on : 5th November 2019
1 2 >