ದೇಶಬಂಧಿತ ಇಸ್ಲಾಮಿಕ್ ಸ್ಟೇಟ್ ಉಗ್ರನ ವಿಚಾರಣೆಗೆ ಅವಕಾಶ ಕೇಳಿರುವ ಭಾರತ: ರಷ್ಯಾಗೆ ಹಲವು ಪ್ರಶ್ನೆಗಳ ರವಾನೆ!
ಭಾರತದ ಪ್ರಮುಖ ನಾಯಕರ ಹತ್ಯೆಗೆ ಸಂಚು ರೂಪಿಸಿದ್ದ ಇಸ್ಲಾಮಿಕ್ ಸ್ಟೇಟ್ ಆತ್ಮಾಹುತಿ ದಾಳಿಕೋರನನ್ನು ರಷ್ಯಾ ಭದ್ರತಾ ಪಡೆಗಳು ಬಂಧಿಸಿದ್ದವು. ಇದೀಗ ಆತನ ವಿಚಾರಣೆಗೆ ಅವಕಾಶ ನೀಡುವಂತೆ ಭಾರತ ರಷ್ಯಾವನ್ನು ಕೇಳಿದೆ.