ದೇಶಮಹಾರಾಷ್ಟ್ರ: ಸಂಸ್ಥೆಯ ಅಧಿಕಾರಿಗಳಿಂದ ಉದ್ಯೋಗಿಗೆ ಕಿರುಕುಳ, ಗುಪ್ತಾಂಗಕ್ಕೆ ಸ್ಯಾನಿಟೈಸರ್ ಸ್ಪ್ರೇ!
ಹಣಕಾಸು ವಿಚಾರದಲ್ಲಿ ವಿವಾದ ಉಂಟಾಗಿ ಕಂಪನಿಯೊಂದರ ಹಿರಿಯ ಅಧಿಕಾರಿಗಳು ಉದ್ಯೋಗಿಗೆ ಕಿರುಕುಳ ನೀಡಿ ಗುಪ್ತಾಂಗಕ್ಕೆ ಸ್ಯಾನಿಟೈಸರ್ ಸ್ಪ್ರೇ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಥ್ರುಡ್ ನಲ್ಲಿ ನಡೆದಿದೆ.