ಸಿನಿಮಾ ಸುದ್ದಿಸುಪ್ರೀಂ ಆದೇಶ: ಸ್ಯಾಂಡಲ್ವುಡ್ನ ಲಕ್ಕಿ ಥಿಯೇಟರ್ ಊರ್ವಶಿ ನೆಲಸಮ; ಡಾ.ರಾಜ್ ಉದ್ಘಾಟಿಸಿದ್ದ ಚಿತ್ರಮಂದಿರ ಇನ್ಮುಂದೆ ಕೇವಲ ನೆನಪು
ಬೆಂಗಳೂರಿನ ಸಿನಿ ಪ್ರೇಕ್ಷಕರ ಎದೆಯಲ್ಲಿ ದಶಕಗಳಿಂದ ಅಚ್ಚಳಿಯದೆ ಉಳಿದಿರುವ, ಅದೆಷ್ಟೋ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗಿದ್ದ ಪ್ರಸಿದ್ಧ ಊರ್ವಶಿ ಚಿತ್ರಮಂದಿರ ನೆಲಸಮ; ಸುಪ್ರೀಂ ಮಹತ್ವದ ಆದೇಶ ಬೆನ್ನಲ್ಲೇ 55 ವರ್ಷಗಳ ಭವ್ಯ ಇತಿಹಾಸದ ಊರ್ವಶಿ ಥಿಯೇಟರ್ ತೆರವು ಕಾರ್ಯ ಆರಂಭ.